ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮ ಹಾಗೂ ಪರವಾನಿಗೆ ಸಹಿತ ಮರಳು ಲಾರಿಗಳು ರಾತ್ರಿ-ಹಗಲೆನ್ನದೆ ನಿರಂತರವಾಗಿ ಸಂಚರಿಸುತ್ತಿರುವುದೇ ಬಿ ಸಿ ರೋಡಿನಲ್ಲಿ ನಿತ್ಯ ಟ್ರಾಫಿಕ್ ಅವ್ಯವಸ್ಥೆಗೆ ಕಾರಣವಾಗುತ್ತಿದೆ ಎಂದು ಆರೋಪಿಸಿರುವ ಕ್ಷೇತ್ರ ಬಿಜೆಪಿ ಈ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಶನಿವಾರ ಮರಳು ಲಾರಿಗಳನ್ನು ತಡೆಹಿಡಿದು ಈ ಮೂಲಕ ಎಚ್ಚರಿಸಿದೆ. ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ ಆನಂದ, ಬಂಟ್ವಾಳ ಪ್ರ,ಕಾರ್ಯದರ್ಶಿ ರಾಮ್ ದಾಸ್, ಬಂಟ್ವಾಳ ಬಿಜೆಪಿ ಉಪಾದ್ಯಕ್ಷ ದೇವ್ದಾಸ್ , ಗೋವಿಂದ ಪ್ರಭು, ಪುರುಷ ಸಾಲ್ಯಾನ್ ಮತ್ತಿತರರು ತಡೆಹಿಡಿಯುವುಲ್ಲಿ ಭಾಗಿಯಾಗಿದ್ದರು.
22

3

11

By suddi9

Leave a Reply

Your email address will not be published. Required fields are marked *