ಮೂಡುಬಿದಿರೆ, ಏ. 12: ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಶತಮಾನೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಅಂಗವಾಗಿ ಮಂಜನಬೈಲು ಭವಾನೀಶಂಕರ ಕುಲದೇವರ ಭಕ್ತರು ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ರಜತ ಪಲ್ಲಕಿ ಕ್ಷೇತ್ರಕ್ಕೆ ಸಮರ್ಪಿಸಿದರು.
ಕಾರ್ಕಳದಿಂದ ಕ್ಷೇತ್ರದ ವರೆಗೆ ವೈಭವದ ಮೆರವಣಿಗೆಯಲ್ಲಿ ತರಲಾಯಿತು.

12-pallaki
ಮಂಜನಬೈಲು ದೇವರಮನೆ ಬಾಲಕೃಷ್ಣ ರಾವ್, ಎಂ. ಎಸ್. ರಾಜಾರಾಮ ಬೆಂಗಳೂರು, ಅಶ್ವತ್ಥಾಮ ಭಟ್, ಎಂ. ಆರ್. ರಮೇಶ ಬೆಂಗಳೂರು, ವರ್ಕು ಶಂಕರ ರಾವ್, ರಾಮಮೂರ್ತಿ ರಾವ್, ಕೃಷ್ಣಮೂರ್ತಿ, ಕಿರಣ್ ಮಂಜನಬೈಲು, ಪ್ರವೀಣ ವರ್ಕು, ಅಶೋಕ ಮಡಿಕೇರಿ, ಎಂ. ಕೆ. ನಾಗರಾಜ್ ಸಿಂಧನೂರು ಮೊದಲಾದವರಿದ್ದರು.

 

By Suddi9

Leave a Reply

Your email address will not be published. Required fields are marked *