ಬಂಟ್ವಾಳ : ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಬಂಟ್ವಾಳದ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ವಗ್ಗ ವಲಯದ ಕರ್ಲ ಒಕ್ಕೂಟದ ಸ್ವಸಹಾಯ ಗುಂಪಿನಲ್ಲಿ ಒಟ್ಟು 2,07,934ರೂ. ಲಾಭಾಂಶ ಹೊಂದಿದ್ದು ಸದಸ್ಯರಿಗೆ ವಲಯ ಮೇಲ್ವಿಚಾರಕ ವಸಂತಸಾಲಿಯಾನ್ ಅವರು ವಿತರಿಸಿದರು. ಸೇವಾ ಪ್ರತಿನಿ ಸುಧಾ ಎಚ್.ರೈ , ಒಕ್ಕೂಟದ ಅಧ್ಯಕ್ಷ ಸೋಮಶೇಖರ, ಪದಾಕಾರಿಗಳಾದ ವೆಂಕಪ್ಪ , ಚೇತನ್, ಬಾಬು, ನಾರಾಯಣ ಉಪಸ್ಥಿತರಿದ್ದರು.

