ಸುದ್ದಿ9 ಮಾ.24 .ಕೇಂದ್ರ ಸಚಿವ ಆಸ್ಕರ್ ಫೆನಾಂಡೀಸ್ ಮಾತನಾಡಿ ಪಕ್ಷದಲ್ಲಿ ಸೋತರು ಗೆದ್ದರು ಕೈ ಬಿಡದ ಜನಾರ್ಧನ ಪೂಜಾರಿಯವರನ್ನು ಗೆಲ್ಲಿಸುವುದು ನಮ್ಮೆಲ್ಲರ ಕರ್ತವ್ಯ.

ಕಾಂಗ್ರೆಸ್ ಕಷ್ಟದಲ್ಲಿದ್ದಾಗ ಪಕ್ಷದ ದ್ವಜ ಹಿಡಿದು ಕಾಂಗ್ರೆಸ್ಗ ಜೀವ ತುಂಬಿದ ಪೂಜಾರಿಯವರನ್ನು ಅತ್ಯಾದಿಕ ಮತದಿಂದ ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಅವರು ಮಂಗಳೂರು ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಸೋಮವಾರ ಪುರಭವನದಲ್ಲಿ ಉದ್ಗಾಟಿಸಿ ಮಾತನಾಡಿದರು. ಈ ಸಂದರ್ಬದಲ್ಲಿ ಕಾಂಗ್ರೆಸ್ ಅಭ್ಯಥರ್ಿ ಜನಾರ್ದನ ಪೂಜಾರಿ, ಸಚಿವ ರಮಾನಾಥ ರೈ, ಶಾಸಕರಾದ ಜೆ.ಆರ್.ಲೋಬೊ, ಮೊದಿನ್ ಬಾವಾ, ಮೇಯರ್ ಮಹಾಬಲ ಮಾರ್ಲಮತ್ತು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು



