ಬಂಟ್ವಾಳ ಯಸ್ ವಿ ಯಸ್ ವಿಧ್ಯಾಗಿರಿಯ ಎದುರು ಅಕ್ರಮವಾಗಿ ಸ್ಥಳೀಯ ನಿವಾಸಿ ತನ್ನ ಮನೆಯನ್ನು ಕೆಡವಿ ಅದರ ಮಣ್ಣನ್ನು ರಸ್ತೆ ಬದಿ ಹಾಕಿರುದರಿಂದ ಪಾದಚಾರಿಗಳಿಗೆ ನಡೆದಾಡಲು ಅಸಾಧ್ಯ ವಾಗಿದೆ. ಈ ಬಗ್ಗೆ ಸ್ಥಳೀಯ ಆಡಳಿತ ಗಮನ ಹರಿಸಬೇಕಂದು ಸ್ಥಳೀಯರು ಮಾಹಿತಿ ನೀಡಿರುತ್ತಾರೆ.ಕೂಡಲೇ ರಸ್ತೆ ಬದಿಯಿಂದ ಮಣ್ಣನ್ನು ತೆಗೆದು ಪಾದಚಾರಿಗಳಿಗೆ ನಡೆದಾಡಲು ಅನುಕೂಲ ಮಾಡಲು ಈ ಮೂಲಕ ಒತ್ತಾಯಿಸಲಾಗಿದೆ.

