ಮೂಡುಬಿದರೆ: ಬೆಂಗಳೂರಿನ ಜೈನ್ ಯುನಿವರ್ಸಿಟಿ ಅವರು ಆಯೋಜಿಸಿದ ಆಲ್ ಇಂಡಿಯಾ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ತಂಡ ತಮಿಳುನಾಡಿನ ಗುರುನಾನಕ್ ಯುನಿರ್ವಸಿಟಿ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಪ್ರಶಸ್ತಿ ವಿಜೇತ ಆಳ್ವಾಸ್ ತಂಡ
mbd_march18_6
ಆಳ್ವಾಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 165 ರನ್ ಸೇರಿಸಿಕೊಂಡಿತು. ಉತ್ತರವಾಗಿ ಗುರುನಾನಕ್ ಯುನಿವರ್ಸಿಟಿ 151 ರನ್ಗೆ 8 ವಿಕೆಟ್ ಕಳೆದುಕೊಂಡು ಸೋಲನ್ನು ಕಂಡಿತು. ಆಳ್ವಾಸ್ನ ಪರವಾಗಿ ನವೀನ್ ಎಂ.ಜಿ 49 ಹಾಗೂ ರಿತೇಶ್ ಭಟ್ಕಳ್ 31 ರನ್ ಹೊಡೆದರು.

 

By suddi9

Leave a Reply

Your email address will not be published. Required fields are marked *