ಬಂಟ್ವಾಳ : ಹೋಲಿ ಕ್ಸೇವಿಯರ್ ಅಗ್ರಾರ್ ಚರ್ಚ್ನ ಪಾಲನಾ ಮಂಡಳಿ ವತಿಯಿಂದ ಪ್ರತಿಷ್ಟಿತ ಬಂಟ್ವಾಳ ನಗರಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಹಾಗೂ ಪಾಲನಾ ಮಂಡಳಿಯ ಉಪಾಧ್ಯಕ್ಷರೂ ಆಗಿರುವ ಪಿಯೂಸ್ ಎಲ್ ರೋಡ್ರಿಗಸ್ ರವರನ್ನು ಧರ್ಮಗುರು ಬೆಂಜಮಿನ್ ಪಿಂಟೋ ಸನ್ಮಾನಿಸಿದರು .
ಕಾರ್ಯದರ್ಶಿ ಸಂತೋಷ್ ಸಿಕ್ವೇರಾ , ಭಗಿನಿ ಕ್ಸೇವ್ರಿನಾ , ಡೆಂಜಿಲ್ ಲೋಬೋ ಉಪಸ್ಥಿತರಿದ್ದರು .

