ವಾಮಂಜೂರು: ನಾಳೆ ಮಂಗಳೂರಿನಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ ಜರಗಲಿರುವುದರಿಂದ ಯಾವುದೇ ಅಶಾಂತಿ ಉಂಟಾಗದಂತೆ ಮುಂಜಾಗೃತೆ ವಹಿಸುವ ಸಲುವಾಗಿ ಅರೆ ಸೇನಾ ಪಡೆಗಳು ಮಂಗಳೂರು ಗ್ರಾಮಾಂತರ ಪೊಲೀಸರ ಸಮ್ಮುಖದಲ್ಲಿ ರೂಟ್‍ಮಾರ್ಚ್ ನಡೆಸಿದರು. ವಾಮಂಜೂರಿನಿಂದ ಮೂಡುಶೆಡ್ಡೆ, ಉಳಾಯಿಬೆಟ್ಟು ತನಕ ಪೊಲೀರ ರೂಟ್‍ಮಾರ್ಚ್ ನಡೆಯಿತು.

vamanjoor

vamanjoor2

vamanjoor3

vamanjoor4

vamanjoor5

vamanjoor6

 

 

 

 

 

By suddi9

Leave a Reply

Your email address will not be published. Required fields are marked *