ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಂಗಾಜೆ ಕೊರ್ದಬ್ಬು ದೈವಸ್ಥಾನದಲ್ಲಿ ಫೆ.28ರಂದು ಶನಿವಾರ ಕೋರ್ದಬ್ಬು ತನ್ನಿಮಾನಿಗ ದ್ಯೆವಗಳ ಕೋಲಬಲಿ ಉತ್ಸವ ಹಾಗೂ ಮಾ.1ರಂದು ಭಾನುವಾರ ರಾಹು ಗುಳಿಗ ದ್ಯೆವಗಳ ಕೋಲವು ಜರಗಲಿದೆ ಎಂದು ಕೋರ್ದಬ್ಬು ಸೇವಾ ಸಮಿತಿಯ ಪ್ರಕಟನೆ ತಿಳಿಸಿದೆ.k

 

By suddi9

Leave a Reply

Your email address will not be published. Required fields are marked *