ಪುತ್ತೂರು: ಇಲ್ಲಿನ ಶಾಂತಿಗೋಡು ಎಂಬಲ್ಲಿನ ಆನಡ್ಕ ಎಂಬಲ್ಲಿ ರೈತನೊಬ್ಬನ ಮೇಲೆ ಹಂದಿ ದಾಳೆ ಎಸಗಿದ ಕಾರಣಂ ರೈತ ಸ್ಥಳದಲ್ಲೇ ದರುಣವಾಗಿ ಮೃತಪಟ್ಟ ಘನಡ ಇಂದು ಮಂಗಳವಾರ ಬೆಳಕಿಗೆ ಬಂದಿದೆ. ಈ ರೀತಿ ಹಂದಿ ದಾಳಿಗೆ ಗುರಿಯಾಗಿ ಮೃತಪಟ್ಟವರನ್ನು ಗಂಗಾಧರ ಗೌಡ(45) ಎಂದು ಗರುತಿಸಲಾಗಿದೆ. ಹಂದಿ ಯಾವ ರೀತಿ ದಾಳಿ ನಡೆಸಿತು, ಮೃತಪಟ್ಟ ಕಾರಣವೇನು ಎಂಬ ವಿವರ ಇನ್ನಷ್ಟೇ ತಿಳಿದುಬರಬೇಖಾಗಿದೆ.

puttur

By suddi9

One thought on “ರೈತನನ್ನು ಕೊಂದ ಹಂದಿ”

Leave a Reply

Your email address will not be published. Required fields are marked *