ಸುದ್ದಿ ಮೂಡುಬಿದರೆ: ಕಡಂದಲೆ ಶ್ರೀಸುಬ್ರಹ್ಮಣ್ಯ 8ನೇ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಸೈಕಲ್ ವಿತರಿಸಲಾಯಿತು.
ಸಚಿವ ಕೆ.ಅಭಯಚಂದ್ರ ಜೈನ್ ಸೈಕಲ್ ವಿತರಿಸಿದರು. ಈ ಸಂದರ್ಭದಲ್ಲಿ ಶಾಲೆ ಕೊಡುಗೆಯಾಗಿ ನೀಡಿದ ಕಂಪ್ಯೂಟರ್ ಉದ್ಘಾಟಿಸಲಾಯಿತು. ಪಾಲಡ್ಕ ಗ್ರಾ.ಪಂ ಅಧ್ಯಕ್ಷ ಸತೀಶ್ ಆಚಾರ್ಯ, ಪ್ರಭಾರ ಮುಖ್ಯ ಶಿಕ್ಷಕ ಸುಧಾಕರ ಉಪಸ್ಥಿತರಿದ್ದರು.

mbd_feb5_8

mbd_feb5_8(a)

By Suddi9

Leave a Reply

Your email address will not be published. Required fields are marked *