ಬಜಪೆ: ಸಹಕಾರಿ ಕ್ಷೇತ್ರದ ಪ್ರತಿಷ್ಟಿತ ಸಂಸ್ಥೆಯಾದ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಆಡಳಿತ ಮಂಡಳಿಗೆ ಮುಂದಿನ 5ವರ್ಷ ಅವದಿಗೆ 10 ಮಂದಿ ನಿರ್ದೇಶಕರ ಅವಿರೋದ ಆಯ್ಕೆ ನಡೆದಿರತ್ತದೆ.
ಚುನಾವಣೆ ಪ್ರಕ್ರಿಯೆ ರಿರ್ಟನಿಂಗ್ ಅಧಿಕಾರಿ ಯನ್.ಜೆ ಗೋಪಾಲ್ ಅವರು ಆಡಳಿತ ಮಂಡಳಿಗೆ ಅವಿರೋದ ಆಯ್ಕೆ ನಡೆದಿರುವುದಾಗಿ ಘೊಷಣೆ ಮಾಡಿರುತ್ತಾರೆಂದು ಬ್ಯಾಂಕಿನ ಪ್ರದಾನ ವ್ಯವಸ್ಥಾಪಕ ರತ್ನಾಕರ್ ಶೆಟ್ಟಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ
ಆಡಳಿತ ಮಂಡಳಿಗೆ ಅವಿರೋದವಾಗಿ ಆಯ್ಕೆಯಾದ ನಿರ್ದೇಶಕರು-
ಮೋನಪ್ಪ ಶೆಟ್ಟಿ ಎಕ್ಕಾರು, ಡೇನಿಸ್ ಡಿ’ಸೋಜಾ, ಡಾ/ ಯಮ್.ಯನ್ ರಾಜೇಂದ್ರ ಕುಮಾರ್, ರೀತೇಶ್ ಶೆಟ್ಟಿ, ಬಾಸ್ಕರ ಮಲ್ಲಿ, ಸ್ಟಾನಿ ಡಿ’ಸೋಜಾ, ಮಹಮ್ಮದ್ ಹನೀಪ್, ವಸಂತ, ಗೀತಾ ಕೆ. ಅಮೀನ್, ಲೀಲಾವತಿ ಅವರುಗಳು ಆಯ್ಕೆ ಆಗಿರುತ್ತಾರ

By suddi9

Leave a Reply

Your email address will not be published. Required fields are marked *