ಮಂಗಳೂರು: ಬೈಕ್ ಉರುಳಿ ಬಿದ್ದ ಪರಿಣಾಮ ಸವಾರ ದಾರುಣªವಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ದೇರೆಬೈಲ್ ಎಂಬಲ್ಲಿನ ಮಹಾಕಾಳಿ ದೇವಸ್ಥಾನದ ಸಮೀಪ ಗುರುವಾರ ರಾತ್ರಿ ಎರಡರ ಸುಮಾರಿಗೆ ಸಂಭವಿಸಿದೆ. ಮೃತ ದುದೈ ಯುವಕನನ್ನು ಮೇರಿಹಿಲ್ ನಿವಾಸಿ ಶಿವರಾಜ್ ಶೆಟ್ಟಿ(21) ಎಂದು ಗುರುತಿಸಲಾಗಿದೆ.

sooraj shetty

suraj
ಶಿವರಾಜ್ ಆಕಾಶಭವನದಿಂದ ಕುಂಟಿಕಾನ ಮಾರ್ಗವಾಗಿ ಬೈಕ್‍ನಲ್ಲಿ ಹೋಗುತ್ತಿದ್ದ ಸಂದರ್ಭ ದೇರೆಬೈಲ್ ಸಮೀಪದ ಮಹಾಕಾಳಿ ದೇವಸ್ಥಾನದ ಬಳಿ ಬೈಕ್‍ನ ನಿಯಂತ್ರಣ ತಪ್ಪಿದೆ. ಬಳಿಕ ಶಿವರಾಜ್ ಬೈಕ್‍ನಿಂದ ಚಿಮ್ಮಿದ್ದು ಅವರ ತಲೆ ಕಲ್ಲೊಂದಕ್ಕೆ ತಾಗಿದ ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಕಾರ ಶಿವರಾಜ್ ಅವರ ಅತಿವೇಗ ಹಾಗೂ ಹೆಲ್ಮೆಟ್ ಧರಿಸದಿರುವುದೇ ಈ ಅವಘಡಕ್ಕೆ ಕಾರಣ ಎಂದು ಪೊಲೀಸ್ ಮೂಲಗಳ ಅಭಿಪ್ರಾಯವಾಗಿದೆ. ಸುರತ್ಕಲ್ ಸಂಚಾರಿ ಪೊಲೀಸರು ಪ್ರರಣ ದಾಖಲಿಸಿಕೊಂಡಿದ್ದಾರೆ.

By suddi9

One thought on “ಬೈಕ್ ಅಪಘಾತ: ಯುವಕ ದಾರುಣ ಸಾವು”

Leave a Reply

Your email address will not be published. Required fields are marked *