ಬಂಟ್ವಾಳ: ಇಲ್ಲಿನ ತುಂಬೆಯಲ್ಲಿರುವ ತೋಟಗಾರಿಕಾ ಕೆಂದ್ರದಲ್ಲಿ ಹೆಲಿಕೋನಿಯಾ, ಪಪ್ಪಾಯಿ, ನುಗ್ಗೆ, ಗೇರು ಹಾಗೂ ಮಲ್ಲಿಗೆ ಗಿಡಗಳು ಮಾರಾಟಕ್ಕೆ ಲಭ್ಯವಿದ್ದು ಆಸಕ್ತ ಕೃಷಿಕರು ಕೇಂದ್ರವನ್ನು ಅಥವಾ ದೂರವಾಣಿ ಸಂಖ್ಯೆ 9036893214ನ್ನು ಸಮಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

SUDDI9 MEDIA NETWORK