ಬಂಟ್ವಾಳ ತಾಲೂಕಿನ ಪುದು ಗ್ರಾಮದ ದೆಕ್ಕೆದು ಶ್ರೀ ಸುಬ್ರಮಣ್ಯ ಸನ್ನಿದಿ ಯ ಪುನರ್ ಪ್ರತಿಷ್ಟೆ ಮತ್ತು ಬ್ರಹ್ಮಕಲಶಾಬಿಷೇಕ ನಡೆಯಿತು , ಆಮೇಲೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಮಧ್ವಾಚಾರ್ಯ ಸಂಸ್ತಾನ ದ ಕೃಷ್ಣಾಪುರ ಮಠದ ಯತಿ ಗಳಾದ ಶ್ರೀ ಶ್ರೀ ವಿದ್ಯಾ ಸಾಗರ ಶ್ರೀಪಾದರು ಆಶೀರ್ವಚನ ನೀಡಿದರು, ಕೊಡಮಣ್ಣು ಕಾಂತಪ್ಪ ಶೆಟ್ಟಿ ಯವರ ಅದ್ಯಕ್ಷತೆ ಯಲ್ಲಿ ಶ್ರೀ ಎಸ್ ಎಂ ಜನಾರ್ಧನ ಆಚಾರ್ಯ ಮರ್ನಬೈಲು , ಇಸ್ಕಾನ್ ನ ರಮಾನಂದ ಪ್ರಭು ಗಳು , ಭರತ್ ರಾಮ್ ರಾಜ್ , ವಿಶ್ವನಾಥ್ , ಚಂದ್ರಶೇಕರ ಗಾಂಭೀರ , ಪುಂಚಮೆ ಪದ್ಮನಾಭ ಶೆಟ್ಟಿ , ಪ್ರದಾನ ಅರ್ಚಕರಾದ ಲೋಕನಾಥ ಆಚಾರ್ಯ , ಜೇರ್ಣೊದ್ದರ ಸಮಿತಿ ಯ ಅದ್ಯಕ್ಷರಾದ ದಿನೇಶ್ ಅರ್ ಶೆಟ್ಟಿ ಸ್ವಾಗತಿಸಿದರು ಗಿರೀಶ್ ಪದೆಂಜಾರ್ ,
ಮತ್ತಿತರರು ಉಪಸ್ತಿತರಿದ್ದರು

