ಸುದ್ದಿ9 ಕೈಕಂಬ: ಪೊಳಲಿ ಶ್ರೀ ಅಖಿಲೇಶ್ವರ ದೇವರಿಗೆ ಬ್ರಹ್ಮಕಲಶೋತ್ಸವವು ಜ.2ರಂದು ಶುಕ್ರವಾರ ಜರಗಿತು.
ವೇದಮೂರ್ತಿ ಕೋಡಿಮಜಲು ಬ್ರಹ್ಮಶ್ರೀ ಅನಂತ ಪದ್ಮನಾಭ ಉಪಾಧ್ಯಾಯರ ನೇತ್ರತ್ವದಲ್ಲಿ ವಿವಿಧ ತಾಂತ್ರಿಕ ಹಾಗೂ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.

ಈ ಸಂದರ್ಭದಲ್ಲಿ ಪೊಳಲಿ ರಾಮಕ್ರಷ್ಣತಪೊವನದ ಸ್ವಾಮಿ ವಿವೇಕಚ್ಯತನ್ಯಾನಂದ , ರಾಮ್ ಭಟ್, ವಿಷ್ನುಮೂರ್ತಿಭಟ್, ವಾಸುದೇವ ಮಯ್ಯ, ಚಂದ್ರ ಭಟ್, ಉಧ್ಯಮಿ ಸೇಸಪ್ಪ ಕೋಟ್ಯಾನ್ ಪಚಿನಡ್ಕ,ರಾಮ್ ಭಟ್ ಉದಯ ಕುಮಾರ್ ಆಳ್ವ, ರಾಜೇಂದ್ರ ಮೇಂಡ, ಬಾಬು ಮೇಸ್ತ್ರೀ,ದೀಕ್ಷಿತ್ ರೈ ಪರಾರಿ ಮಳಲಿ, ಜಯಾನಂದ ನಾಕ್ ಮೊಗರು, ರಾಘವ ಕಾಜಿಲ,ಜಯಶೀಲ ಮಟ್ಟಿ, ಗೋಪಾಲ ಪೂಜಾರಿ ಅರ್ಬಿ, ವೇಂಕಟೇಶ್ ನಾವಡ,ಸುಬ್ರಾಯ ಕಾರಂತ, ಯಶೋಧರ ಕಲ್ಕುಟ, ಯಶವಂತ ಪೂಜಾರಿ, ಶಂಕರ ಪೊಳಲಿ ಸುನೀಲ್ ಹಾಗೂ ಕೇಶವ ಪೊಳಲಿ, ಮೋಹನ್ ಬಿಲ್ವಪತ್ರೆ, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.





















