ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ವತಿಯಿಂದ ಸಂಘದ ಗೌರವಾಧ್ಯಕ್ಷ ದಿ.ಬಿ.ಮಂಜುನಾಥ ಸಪಲ್ಯ ಇವರಿಗೆ ಪಾಣೆಮಂಗಳೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ಸಂತಾಪ ಸಭೆಯಲ್ಲಿ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ, ಪ್ರಮುಖರಾದ ತಿಮ್ಮಪ್ಪ ಸಪಲ್ಯ ಇಡ್ಕಿದು, ದೇವಪ್ಪ ಸಪಲ್ಯ, ಕಾಡುಮಠ, ಸುನೀತಾ ಪದ್ಮನಾಭ, ಉಮೇಶ ಬೋಳಂತೂರು, ಎಂ.ಎನ್.ಕುಮಾರ್, ಈಶ್ವರ ಮೆಲ್ಕಾರ್, ಮೋಹನ್ ಕೆ.ಶ್ರೀಯಾನ್ ರಾಯಿ, ವಿಶ್ವನಾಥ ಎಸ್., ಪದ್ಮನಾಭ ಪಜೀರು ಮತ್ತಿತರರು ಇದ್ದರು.
28btl-santhap

By suddi9

Leave a Reply

Your email address will not be published. Required fields are marked *