ಸುದ್ದಿ9ಕೈಕಂಬ: ವಿಶ್ವದಾದ್ಯಂತ ಇಂದು ಭಗವಾನ್ ಏಸು ಕ್ರಿಸ್ತರ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಸಂಭ್ರಮ ಮುಗಿಲು ಮಟ್ಟಿದೆ. ವಾಮಂಜೂರಿನ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ನಿನ್ನೆ ಹಾಗೂ ಇಂದು ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದೆ. ಬಾಲ ಏಸುವಿನ ಗೋಧಳಿ ಮನಸುರೆಗೊಳ್ಳಿವಂತೆ ಮಾಡುತ್ತಿದೆ.
ಚಿತ್ರ: ಸಾಲ್ಯಾನ್ ಚಂದ್ರ


















