ಸುದ್ದಿ9ಬಂಟ್ವಾಳ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಬಂಟ್ವಾಳ ಇದರ ವತಿಯಿಂದ ಗೋಹತ್ಯಾ ನಿಷೇಧ ವಿಧೇಯಕ ಹಿಂಪಡೆದು ಗೋಹತ್ಯಾಗೆ ಪ್ರೋತ್ಸಾಹ ಕೊಡುವ ರಾಜ್ಯ ಸರಕಾರವನ್ನು ವಜಾಗೊಳಿಸಿ ಎಂದು ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ತಾ. ಅಧ್ಯಕ್ಷ ಅಶೋಕ್ ಶೆಟ್ಟಿ ಸರಪಾಡಿ, ಭರತ್ರಾಜ್, ಪ್ರಮುಖರಾದ ಗುರುರಾಜ್, ಅಶ್ವಿತ್, ಸುರೇಶ್, ಪ್ರವೀಣ್, ತಾರನಾಥ, ಅಭಿಜಿತ್ ಮತ್ತಿತರರು ಉಪಸ್ಥಿತರಿದ್ದರು.

