ಬಂಟ್ವಾಳ:   ಮಂಗಳೂರಿನ ಬೆಂದೂರು ವೆಲ್  ಸಯಿಂಟ್ ಸಭೆಸ್ಟಿಯನ್ ಸಭಾಂಗಣದಲ್ಲಿ ನಡೆದ  ದಕ್ಷಿಣ ಕನ್ನಡಮತ್ತು ಉಡುಪಿ ಜಿಲ್ಲೆಯ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್  ನ ಮಹಾಸಭೆಯಲ್ಲಿ ಅಸೋಸಿಯೇಷನ್ ನ  ಬಂಟ್ವಾಳ ವಲಯಕ್ಕೆ ಅತ್ಯುತ್ತಮ ವಲಯ ಪ್ರಶಸ್ತಿ  ದೊರೆತಿದೆ ಎಂದು ಪ್ರಕಟಣೆ ತಿಳಿಸಿದೆ.

ಈ  ಸಂಧರ್ಭ ದಲ್ಲಿ  ಕರ್ನಾಟಕ ರಾಜ್ಯ ಛಾಯಾಗ್ರಾಹಕರ ಸಂಘದ  ಅಧ್ಯಕ್ಷರಾದ ಎಚ್ .ಎಸ್ ನಾಗೇಶ್, ಜಿಲ್ಲಾಧ್ಯಕ್ಷರಾದ  ನವೀನ್ ರೈ, ಜಿಲ್ಲಾ ಸಂಚಾಲಕರಾದ ಗೋಪಾಲ್ ಸುಳ್ಯ, ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿದೋದೇಶ ಸಹಕಾರ ಸಂಘದ ಅಧ್ಯಕ್ಷರಾದ ವಾಸುದೇವ ರಾವ್, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷರಾದ ಆನಂದ್ ಏನ್ ಬಂಟ್ವಾಳ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *