ಬಂಟ್ವಾಳ: ಸಜೀಪಮುನ್ನೂರು ಗ್ರಾಮದಮರ್ತಾಜೆಗುತ್ತು ಶ್ರೀ ಮಲರಾಯ  ಗ್ರಾಮ ಸಮಿತಿ ವತಿಯಿಂದ  “ಮರ್ತಾಜೆ  ಮಣ್ಣ್ ದ  ಕೆಸರ್ದ ಗೊಬ್ಬು “ಪಂದ್ಯಾಟವು  ಭಾನುವಾರ  ಮಲರಾಯ ಚಾವಡಿ  ವೇದಿಕೆಯಲ್ಲಿ  ಉದ್ಘಾಟನೆಗೊಂಡಿತು.

ಬಂಟ್ವಾಳ ಕಾರಂಬಡೆ ಶ್ರೀ  ಮಹಮ್ಮಾಯಿ ಕ್ಷೇತ್ರದ ಅನುವಂಶಿಕ  ಅರ್ಚಕರಾದ  ಅರುಣ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಹಿಂದೂ ಮುಖಂಡರಾದ  ಅರುಣ್ ಕುಮಾರ್ ಪುತ್ತಿಲ, ಗಂಗಾಧರ್ ಭಂಡಾರಿ ಆಳ್ವಾರ ಪಾಲು,ನಾಲ್ಕೈತ್ತಾಯ ದೈವಸ್ಥಾನದ ಗಡಿಪ್ರಧಾನರಾದ  ಸುನೀತ್ ಯಾನೆ ಶಂಕರ ಪೂಜಾರಿ ಕರಂದಾಡಿ,ಬಂಟ್ವಾಳ ತುಳುಕೂಟದ ಅಧ್ಯಕ್ಷರಾದ ಸುದರ್ಶನ್ ಜೈನ್ ,ಮುಂಡೂರು ಸುಬ್ರಾಯ ದೇವಸ್ಥಾನದ ಧನಂಜಯ ಕುಲಾಲ್ ,
ಪಾಣೆಮಂಗಳೂರು ರೈ. ಸೇ. ಸ. ಸಂಘದ ಅಧ್ಯಕ್ಷರಾದ ಜಯಶಂಕರ್ ಬಾಸ್ರಿತ್ತಾಯ,   ತಿಮ್ಮಪ್ಪ ಶೆಟ್ಟಿ ಕುಂಬಾರ್  ಹಾಸನ,  ಲಲಿತಾ  ಪ್ರೀತಮ್ ರೈ,  ನಾಗೇಶ್ ಮರ್ತಾಜೆ, ಶ್ರೀ ಪುರಂದರ ದೇರಾಜೆ,  ಜಯಾನಂದ ಪಿ., ಅರುಣ್ ಕುಮಾರ್  ಕುಕ್ಕುದಕಟ್ಟೆ,  ಸಂಜೀವ ಪೂಜಾರಿ ಕುಚ್ಚಿ ಗುಡ್ಡೆ,  ಜಯೇಶ್ ಗೋವಿಂದ್ , ಕಿಶೋರ್ ಆಚಾರ್ಯ, ಪರಮೇಶ್ವರ್  ಸಜೀಪ, ಸಂಜೀವ ಪೂಜಾರಿ, ಸೀತಾರಾಮ ಸಾಲಿಯಾನ್ , ಮುರುಳಿದಾಸ್ ಕುಲಾಲ್,  ನವೀನ್ ಸುವರ್ಣ ಮಿತ್ತಕಟ್ಟ , ಪದ್ಮನಾಭ ನಾರ್ಯ   ಮರ್ತಾಜೆ ಗುತ್ತು,  ಶಿವಲಕ್ಷ್ಮಿ ಮೊದಲಾದವರು ಭಾಗವಹಿಸಿದ್ದರು
  ಸಾಧ್ವಿ ಬಂಗೇರ ತಂಡ ಪ್ರಾರ್ಥೊಸಿದರು.
ಶ್ರೀ ಮಲರಾಯ ದೈವಸ್ಥಾನದ ಗಡಿ ಪ್ರಧಾನರಾದ  ಸುಕುಮಾರ್ ಬಂಟ್ವಾಳ್ ಪ್ರಸ್ತಾವನೆಗೈದರು.
  ವಿವಿಧ ಕ್ಷೇತ್ರದಲ್ಲಿ  ಸಾಧನೆ ಗೈದ ಗ್ರಾಮದ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.  ಶಿವರಾಮ್ ಮರ್ತಾಜೆ  ಸ್ವಾಗತಿಸಿ ,  ಸಂತೋಷ್ ಮರ್ತಾಜೆ ವಂದಿಸಿದರು. ಎಚ್. ಕೆ ನಯನಾಡು  ಕಾರ್ಯಕ್ರಮ ನೀರೂಪಿಸಿದರು

By Suddi9

Leave a Reply

Your email address will not be published. Required fields are marked *