ಬಂಟ್ವಾಳ:  ಸ್ನೇಹಂಜಲಿ ಸೇವಾ ಸಂಘ (ರಿ.) ಅಜ್ಜಿಬೆಟ್ಟು ಬಿ.ಸಿ.ರೋಡು ಇದರ 2026–27ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಯಂತ್ ಅಗ್ರಬೈಲ್  ಆಯ್ಕೆಯಾಗಿದ್ದಾರೆ.

ಉಳಿದಂತೆ ಪದಾಧಿಕಾರಿಗಳು: ಗೌರವಾಧ್ಯಕ್ಷರಾಗಿ ಪ್ರಮೋದ್ ಅಜ್ಜಿಬೆಟ್ಟು, ಉಪಾಧ್ಯಕ್ಷರಾಗಿ ನಿತಿನ್ ಅಜ್ಜಿಬೆಟ್ಟು, ಗಣೇಶ್ ಆಚಾರ್ಯ ಅವರು ಆಯ್ಕೆಗೊಒಂಡಿದ್ದಾರೆ.
ಕಾರ್ಯದರ್ಶಿಯಾಗಿ ಆಶಿಶ್ ಅಜ್ಜಿಬೆಟ್ಟು, ಜತೆ ಕಾರ್ಯದರ್ಶಿಯಾಗಿ ಮನೋಜ್ ಅಜ್ಜಿಬೆಟ್ಟು, ಕೋಶಾಧಿಕಾರಿಯಾಗಿ ಹರೀಶ್ ಅಗ್ರಬೈಲು, ಜತೆ ಕೋಶಾಧಿಕಾರಿಯಾಗಿ ಚರಣ್ ಅಗ್ರಬೈಲು ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಪ್ರದೀಪ್ ಅಜ್ಜಿಬೆಟ್ಟು,
ಕ್ರೀಡಾ ಕಾರ್ಯದರ್ಶಿಯಾಗಿ ಸಂತೋಷ್ ಅಜ್ಜಿಬೆಟ್ಟು, ಯತೀಶ್ ಮೈಕ್ರೋ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಪ್ರಣಾಮ್ ಅಜ್ಜಿಬೆಟ್ಟು, ಪ್ರವೀಣ್ ಅಜ್ಜಿಬೆಟ್ಟು ಅವರು ಆಯ್ಕೆಯಾಗಿದ್ದಾರೆ‌ ಎಂದು ಪ್ರಕಟಣೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *