ಬಂಟ್ವಾಳ: ಭಾರತೀಯ ಜನತಾ ಪಾರ್ಟಿಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನವನ್ಬು ಬಿ.ಸಿ.ರೋಡಿನ ರಂಗೋಲಿಯ  ರಾಜಾಂಗಣ ಸಭಾಭವನದಲ್ಲಿ ನಡೆಸಲಾಯಿತು.

 


ಬಿಜೆಪಿಯ ಬಂಟ್ವಾಳ ಮಂಡಲದ ಅಧ್ಯಕ್ಷರಾದ  ಆರ್ .ಚೆನ್ನಪ್ಪ ಕೋಟ್ಯಾನ್ ಅವರು  ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು,ರಾಜ್ಯ ನಾಯಕಿ ಸುಲೋಚನಾ ಜಿ.ಕೆ ಭಟ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ, ಶಿವಪ್ರಸಾದ್ ಶೆಟ್ಟಿ,ಪಕ್ಷದ ಜಿಲ್ಲಾ ಪ್ರಮುಖರಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ ಮಂಡಲದ ಪ್ರದಾಧಿಕಾರಿಗಳಾದ ರೇಷ್ಮಾ ಶಂಕರಿ ಬಲಿಪಗುಳಿ, ಜನಾರ್ಧನ್ ಬೊಂಡಾಲ, ಸನತ್ ಕುಮಾರ್ ರೈ, ಶ್ರೀಧರ ಶೆಟ್ಟಿ ಪುಳಿಂಚ,ಕರುಣೆಂದ್ರ ಪೂಜಾರಿ, ಆನಂದ ಎ ಶಂಭೂರು, ಹರಿಪ್ರಸಾದ್ ಭಂಡಾರಿಬೆಟ್ಟು, ಪುರುಷೋತ್ತಮ ಸಾಲಿಯನ್, ಸುರೇಶ್ ಕೋಟ್ಯಾನ್ ,ದಿನೇಶ್ ಶೆಟ್ಟಿ ದಂಬೇದಾರ್, ಅಶ್ವಿನ್ ಬಂಟ್ವಾಳ ,ಪ್ರವೀಣ್ ಕುಮಾರ್ ರಾಯಪ್ಪ ಕೋಡಿ ಮತ್ತಿತರರು ಉಪಸ್ಥಿತರಿದ್ದರು 

By Suddi9

Leave a Reply

Your email address will not be published. Required fields are marked *