ಬಂಟ್ವಾಳ: ಪಾಣೆಮಂಗಳೂರು ಸಮೀಪದ ಮೆಲ್ಕಾರ್ ನಲ್ಲಿ ಕೇಮನದ್ರ ಕಚೇರಿಯನ್ನು ಹೊಂದಿರುವ  ಶಿವಗಿರಿ ಮಹಿಳಾ ಸಹಕಾರ ಸಂಘ (ನಿ) ದ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು ಅಧ್ಯಕ್ಷರಾಗಿ ಶ್ರೀಮತಿ ಜಯಂತಿ ವಿ ಪೂಜಾರಿ ಅವರು ಪುನರಾಯ್ಕೆಯಾಗಿದ್ದಾರೆ. 

ಉಪಾಧ್ಯಕ್ಷರಾಗಿ ಶ್ರೀಮತಿ ಪುಷ್ಪಾವತಿ ಶ್ರೀನಿವಾಸ್, ನಿರ್ದೇಶಕರುಗಳಾಗಿ ಶ್ರೀಮತಿ ಅಭಿನಯ ಚಿದಾನಂದ, ಶ್ರೀಮತಿ ಜ್ಯೋತಿಲಕ್ಷ್ಮಿ ರಾಜೇಶ್, ಶ್ರೀಮತಿ ವನಿತಾ ಕೂಸಪ್ಪ, ಶ್ರೀಮತಿ ತುಳಸಿ ಪುರಂದರ, ಶ್ರೀಮತಿ ಶ್ವೇತಾ ಡಿ ಪೂಜಾರಿ, ಶ್ರೀಮತಿ ಧನಲಕ್ಷ್ಮೀ ಮಿಥುನ್, ಶ್ರೀಮತಿ ಪ್ರಮೀಳಾ ಮನೋಜ್, ಶ್ರೀಮತಿ ವಿನೋದ ಆನಂದ ಪೂಜಾರಿ ಇವರು ಮುಂದಿನ 5 ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *