ಬಂಟ್ವಾಳ : ತಾಲೂಕಿಬ  ನರಿಕೊಂಬು ಗ್ರಾಮದ ಕೆದ್ದೇಲ್ ಶ್ರೀ ಕಲ್ಲುರ್ಟಿ – ಕಲ್ಕುಡ ಸೇವಾ ಟ್ರಸ್ಟ್ (ರಿ.) ಇದರ 2026-27 ಸಾಲಿನ ಅಧ್ಯಕ್ಷರಾಗಿ ಸುಧರ್ಶನ್ ಅಬೆರೊಟ್ಟು ಆಯ್ಕೆಯಾಗಿದ್ದಾರೆ.

ಉಳಿದಂತೆ ಗೌರವಾಧ್ಯಕ್ಷರಾಗಿ ರಂಜಿತ್ ಕೇದ್ದೆಲ್, ಉಪಾಧ್ಯಕ್ಷರಾಗಿ ಕೇಶವ ಕೇದ್ದೆಲ್, ಕಾರ್ಯದರ್ಶಿಯಾಗಿ ಯಶವಂತ ಗಟ್ಟಿ, ಜೊತೆ ಕಾರ್ಯದರ್ಶಿಗಳಾಗಿ ರಮೇಶ್ ದೋಟ, ಕಿರಣ್ ದೋಟ, ಕೋಶಾಧಿಕಾರಿಗಳಾಗಿ ಹರೀಶ್ ಕೇದ್ದೆಲ್, ಲೋಕೇಶ್ ನಿರ್ಮಲ್,ಸಂಘಟನಾ ಕಾರ್ಯದರ್ಶಿ ಗಳಾಗಿ ಸೀತಾರಾಮ್ ದೋಟ,ಪ್ರತಾಪ್ ದೋಟ, ದಿವಾಕರ ದೋಟ, ಸಂಚಾಲಕರಾಗಿ ಸುಕೇಶ್ ನಿರ್ಮಲ್,ಗೌರವ ಸಲಹೆ ಗಾರರಾಗಿ ಕೊರಗಪ್ಪ ಬಂಗೇರ  ಕೆದ್ದೆಲ್, ಜಗನಾಥ ಬಂಗೇರ ನಿರ್ಮಲ್,ಹೊನ್ನಪ್ಪ ಬಂಗೇರ ಕೆದ್ದೆಲ್ ರವರನ್ನು ಆಯ್ಕೆ ಮಾಡಲಾಯಿತು.

By suddi9

Leave a Reply

Your email address will not be published. Required fields are marked *