ಬಂಟ್ವಾಳ: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವತಿಯಿಂದ ನಾವೂರು ಗ್ರಾಮದ ಕೋಡಿಬೈಲ್ ನಲ್ಲಿ ಈಚೆಗೆ ನಡೆದ ಮುಡೂರು- ಪಡೂರು ಕಂಬಳದಲ್ಲಿ   ಜಿಲ್ಲಾ ಮಟ್ಟದ ಫೋಟೋ ಸ್ಪರ್ಧೆಯಲ್ಲಿ  ನವೀನ್ ದೇವಾಡಿಗ ಬಂಟ್ವಾಳ ಪ್ರಥಮ ಸ್ಥಾನ ಪಡೆದಿದ್ದಾರೆ.
,ಸ್ಟೀವನ್ ಪಾಯಸ್ ಮಂಗಳೂರು ದ್ವಿತೀಯ, ಚಂದ್ರ ಕಲ್ಮಲೆ ತೃತೀಯ ಬಹುಮಾನ ಗಳಿಸಿದ್ದಾರೆ.ಹಿರಿಯ ಛಾಯಾಗ್ರಾಹಕ   ಆಸ್ಟ್ರೋಮೋಹನ್ ಉಡುಪಿ ಅವರು ತೀರ್ಪುಗಾರರಾಗಿದ್ದರು. 

By Suddi9

Leave a Reply

Your email address will not be published. Required fields are marked *