ಮೂಡುಬಿದಿರೆ: ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳದ ಅಂಗಸಂಸ್ಥೆ ಕನರ್ಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ನ ಆಶ್ರಯದಲ್ಲಿ ಶುಕ್ರವಾರ ಇಲ್ಲಿನ ಎಂ.ಸಿ.ಎಸ್, ಬ್ಯಾಂಕಿನ ಕಲ್ಪವೃಕ್ಷ ಸಭಾಭವನದಲ್ಲಿ ನಡೆದ ಅಂತರ್ ಸಹಕಾರ ತರಬೇತಿ ಸಂಸ್ಥೆಗಳ ರಾಜ್ಯಮಟ್ಟದ ಚಚರ್ಾಸ್ಪಧರ್ೆಯಲ್ಲಿ ಮೈಸೂರು ಸಹಕಾರಿ ತರಬೇತಿ ಸಂಸ್ಥೆ ಪಯರ್ಾಯ ಫಲಕ ಪಡೆದಿದೆ.

ಸಹಕಾರಿ ರಾಜ್ಯಮಟ್ಟದ ಚಚರ್ಾ ಸ್ಪಧರ್ೆಯ ಸಮಾರೋಪ ಸಮಾರಂಭದಲ್ಲಿ ಕೆ.ಎ.ವೆಂಕಟೇಶ್ ಸನ್ಮಾನಿಸಲಾಯಿತು.mbd_dec12_6 (2)

 

 

 

 

ಸಹಕಾರಿ ರಾಜ್ಯಮಟ್ಟದ ಚಚರ್ಾ ಸ್ಪಧರ್ೆ ಮೈಸೂರು ತರಬೇತಿ ಸಂಸ್ಥೆ ಪಯರ್ಾಯ ಪದಕ ಪಡೆಯಿತು.

mbd_dec12_6 (1)
ಸ್ಪಧರ್ೆಯಲ್ಲಿ ಮೈಸೂರು ತರಬೇತಿ ಸಂಸ್ಥೆಯ ಬಾಲಕೃಷ್ಣ. ಎಸ್. ಪ್ರಥಮ, ಮಡಿಕೇರಿ ತರಬೇತಿ ಸಂಸ್ಥೆ ಮಹೇಶ್ ಎಚ್.ಎನ್. ದ್ವಿತೀಯ , ಶಾಂಭವಿ ಪ್ರಿಯಾ (ಮೈಸೂರು ತರಬೇತಿ ಸಂಸ್ಥೆ) ತೃತೀಯ ಸ್ಥಾನ ಪಡೆದರು. ರಾಜ್ಯದ 8 ಸಹಕಾರಿ ತರಬೇತಿ ಸಂಸ್ಥೆಗಳು ಈ ಸ್ಪಧರ್ೆಯಲ್ಲಿ ಭಾಗವಹಿಸಿದ್ದವು.

ಕ.ರಾ.ಸ ಮಹಾಮಂಡಲದ ಅಪರ ನಿಬಂಧಕರಾಗಿ ಪದೋನ್ನತಿ ಹೊಂದಿದ ಮಂಡಳದ ವ್ಯವಸ್ಥಾಪಕ ನಿದರ್ೇಶಕ ಕೆ.ಎ.ವೆಂಕಟೇಶ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಮಾಜಿ ಸಚಿವ, ಮೂಡುಬಿದಿರೆ ಎಂಸಿಎಸ್ ಬ್ಯಾಂಕ್ನ ಅಧ್ಯಕ್ಷ ಕೆ.ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿ ಬಹುಮಾನ ವಿತರಿಸಿದರು.

ಸಹಕಾರಿ ಸಂಘಗಳ ಸಹಕಾರದಿಂದ ಜನರು ಆಥರ್ಿಕವಾಗಿ ಬಲಗೊಂಡಿದ್ದಾರೆ. ಸಹಕಾರಿ ಸಂಘಗಳು ಜನಪರ ಯೋಜನೆಗಳಿಂದಾಗಿ ಜನಪ್ರಿಯಗೊಳ್ಳುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಸ್ಪಧರ್ೆ ನೀಡುವ ರೀತಿಯಲ್ಲಿ ಸಹಕಾರಿ ಸಂಘಗಳ ಬೆಳೆಯುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದವರು ಅಭಿಪ್ರಾಯಪಟ್ಟರು.

ದ.ಕ ಜಿಲ್ಲೆ ಸಹಕಾರ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ಯ, ಎಂಸಿಎಸ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಚಂದ್ರಶೇಖರ್ , ಮೂಡುಬಿದರೆ ತರಬೇತಿ ಸಂಸ್ಥೆಯ ಪ್ರಾಂಶುಪಾಲೆ. ಎಂ.ಎಂ.ಶ್ಯಾಮಲ, ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್ ಉಪಸ್ಥಿತರಿದ್ದರು.

ಎಸ್ಸಿಡಿಸಿಸಿ ಬ್ಯಾಂಕ್ ವಸೂಲಾತಿ ಅಧಿಕಾರಿ ರಮೇಶ್ ಎಚ್.ಎನ್, ಡಿಜಿಎಂ ವಿಶ್ವನಾಥ್ ನಾಯರ್, ನಾಗೇಶ್.ಕೆ.ಎಸ್, ಹರೀಶ್ ಆಚಾರ್ಯ ತೀಪರ್ುಗಾರರಾಗಿದ್ದರು.
ಸ್ಪಧರ್ಿಗಳಾದ ಎಸ್.ಬಾಲಕೃಷ್ಣ, ತಿಮ್ಮೇ ಗೌಡ, ಮಹೇಶ್, ಸತೀಶ್.ಪಿ.ಆರ್. ಅನಿಸಿಕೆ ವ್ಯಕ್ತಪಡಿಸಿದರು. ಬಿಂದು ನಾಯರ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಎಸ್.ಮಹಾದೇವ್ ವಂದಿಸಿದರು.

By suddi9

Leave a Reply

Your email address will not be published. Required fields are marked *