ಬಂಟ್ವಾಳ: ತಾಲೂಕಿನ ಬಾಳ್ತಿಲಗ್ರಾಮದ ಸಣ್ಣಕುಕ್ಕು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಚಾರಣೆಯನ್ನು‌ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ದರ್ಶಿತ್ ಎಸ್. ವಹಿಸಿದ್ದರು.


ಸಮಿತಿಯ ಅಧ್ಯಕ್ಷರಾದ ರಾಜೇಶ್ವರಿ, ಕಸ್ತೂರಿ ಜೈನ್, ರುಕ್ಮಯ.ಎ., ವಸಂತಿ, ಭವಾನಿ,ಬಾಳ್ತಿಲ ಆರೋಗ್ಯ ಇಲಾಖೆಯ ಸುರಕ್ಷಾಧಿಕಾರಿ ಸರಸ್ವತಿ, ರೇವತಿ ಮಕ್ಕಳ ಪೋಷಕರು, ಸ್ತೀ ಶಕ್ತಿ ಸಂಘದ ಸದಸ್ಯೆಯರು, ಅಂಗನವಾಡಿಕಾರ್ಯಕರ್ತೆಯರು, ಸಹಾಯಕಿ ಉಪಸ್ಥಿತರಿದ್ದರು.ಮಕ್ಕಳಿಂದ ವಿವಿಧ ಕಾಾರ್ಯಕ್ರಮ ನಡೆಯಿತು.
ಗೀತಾ ಎಸ್. ಕಾರ್ಯಕ್ರಮ ನಿರೂಪಿಸಿದರು 

By Suddi9

Leave a Reply

Your email address will not be published. Required fields are marked *