ಬಂಟ್ವಾಳ ತಾಲ್ಲೂಕಿನ ಬೈಪಾಸ್ ನಿತ್ಯಾನಂದ ನಗರ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮೀಜಿ ಮಂದಿರದಲ್ಲಿ ದಶಮಾನೋತ್ಸವ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ ಬೃಹತ್ ಸಾರ್ವಜನಿಕ ಚಂಡಿಕಾಯಾಗದಲ್ಲಿ ಸಹಸ್ರಾರು ಮಂದಿ ಭಕ್ತರು ಪಾಲ್ಗೊಂಡರು. ಮಾಜಿ ಪುರಸಭಾಧ್ಯಕ್ಷ ಬಿ.ದಿನೇಶ ಭಂಡಾರಿ, ಹರೀಶ, ಸುರೇಶ ಕುಲಾಲ್, ಉದಯ ಕುಮಾರ್ ರಾವ್, ಬೇಬಿ ಪೂಜಾರಿ, ಎಂ.ತುಂಗಪ್ಪ ಬಂಗೇರ, ಚನ್ನೆಕೇಶವ, ಬಿ.ದೇವದಾಸ ಶೆಟ್ಟಿ, ಜಿ.ಆನಂದ, ಯೋಗೀಶ ಕುಲಾಲ್, ಗುರುದತ್ ನಾಯಕ್, ಜನಾರ್ದನ ಸುವರ್ಣ ಮತ್ತಿತರರು ಇದ್ದರು.

