ಬಂಟ್ವಾಳ: ತಾಲೂಕಿನ ಎಲಿಯನಡುಗೋಡು ಗ್ರಾಮದಲ್ಲಿ ದಾನಿಗಳ ನೆರವಿನಿಂದ ಬಡ ಕುಟುಂಬದ ಮೊನಮ್ಮ ಎಂಬವರಿಗೆ ನಿರ್ಮಾಣವಾಗುತ್ತಿರುವ ಮನೆಗೆ ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿ ವೀಕ್ಷಿಸಿದರು. 

ಬಳಿಕ ಅವರು ಸ್ಥಳೀಯ ಗ್ರಾಮ ಪಂಚಾಯಿತ್ ನ ಮಾಜಿ ಅಧ್ಯಕ್ಷೆ ಭಾರತಿ ರಾಜೇಂದ್ರ ಪೂಜಾರಿ ಮನೆಗೆ  ಭೇಟಿ ನೀಡಿದರು.ಈ ಸಂದರ್ಭ ಪ್ರಮುಖರಾದ ಜಗದೀಶ್ ಕೊಯಿಲ, ಸುರೇಶ್ ಶೆಟ್ಟಿ ಕುತ್ಲೋಡಿ, ಶಿವಾನಂದ ರೈ ಸಿದ್ಧಕಟ್ಟೆ, ದಿನೇಶ್ ಶೆಟ್ಟಿಗಾರ್, ಗೋಪಾಲ್ ಬಂಗೇರ , ದೇವಪ್ಪ ಕರ್ಕೇರ, ಪ್ರವೀಣ್ ಹಲಾಯಿ, ನವೀನ್ ಮಂಜಿಲ, ವಿದ್ಯಾ ಮತ್ತಿತರರು ಇದ್ದರು. 

By suddi9

Leave a Reply

Your email address will not be published. Required fields are marked *