ಬಂಟ್ವಾಳ: ಬಂಟ್ವಾಳ ತಾಲೂಕು ಬಜರಂಗದಳದ ಸಹ ಸಂಯೋಜಕರಾಗಿ ಕಿಶೋರ್ ಕುಮ್ಡೇಲು ಆಯ್ಕೆಯಾಗಿದ್ದಾರೆ. ಈ ಸಂದರ್ಭ ವಿಭಾಗ ಬಜರಂಗದಳದ ಮುರಳೀಧರ ಹಂಸತಡ್ಕ, ಭಾಸ್ಕರ್ ಧರ್ಮಸ್ಥಳ, ಸರಪಾಡಿ ಅಶೋಕ್ ಶೆಟ್ಟಿ, ಸುರೇಶ್ ಬೆಂಜನಪದವು, ಗುರುರಾಜ್ ಬಂಟ್ವಾಳ, ವಿಜೇತ್ ತುಂಬೆ ಹಾಗೂ ತಾಲೂಕು ಘಟಕದ ಪ್ರಮುಖರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *