ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಐದನೇ ದಿನದಂದು ಭಾನುವಾರ ಬೆಳಗ್ಗೆ ಹರಕೆ ಹೊತ್ತ ಭಕ್ತಾದಿಗಳಿಂದ ತುಲಾಭಾರ ಸೇವೆ ನಡೆಯಿತು. ರಾತ್ರಿ ಐದನೇ ದಂಡಮಾಲೆ ಉತ್ಸವ ಬಲಿ ನಡೆಯಿತು.
SUDDI9 MEDIA NETWORK