ಮಂಗಳೂರು: ಭಾರತದ ಮೊದಲನೆಯ A-L enabled ಮೋಟರ್ ಸೈಕಲ್ ಆದ ರಿವೋಲ್ಟ್ ಕಂಪನಿಯು ಗ್ರಾಹಕರಿಗಾಗಿ ಹೊಸ ವಿನ್ಯಾಸದ ಆವಿಷ್ಕಾರದೊಂದಿಗೆ ಎಲೆಕ್ಟ್ರಿಕಲ್ ಬೈಕ್‌ನ್ನು ವೆಸ್ಟ್ ಕೋಸ್ಟ್ ನಾ ಸಹಬಾಗಿತ್ವದಲ್ಲಿ ಮಾರುಕಟ್ಟೆಗೆ ಇದೆ ಅಕ್ಟೋಬರ್ ತಿಂಗಳ 27ರ ಗುರುವಾರದಂದು ಮಂಗಳೂರಿನ ಬೇಂದೂರಿವೆಲ್‌ನಲ್ಲಿ ಪರಿಚಯಾ ಮಾಡಲಿದ್ದಾರೆ.

ಈಗಾಗಲೇ ಗ್ರಾಹಕರಿಗೆ ಬೇಡಿಕೆಗಾಗಿ ಮೊದಲೇ ಬುಕಿಂಗ್ ತೆರೆದಿದ್ದು ಉತ್ತಮ ಬೇಡಿಕೆ ಬರುತ್ತಿದೆ, ಹೆಚ್ಚಿನ ಮಾಹಿತಿಗಾಗಿ : 8904282323, 8904242323 ಸಂಪರ್ಕಿಸಬಹುದು.

By suddi9

Leave a Reply

Your email address will not be published. Required fields are marked *