ಕೋಟೆಕಾರು ಪಂಚಾಯತ್ ವ್ಯಾಪ್ತಿ ಯ ಶಾರದಾ ನಗರ ೧ ನೇ ಅಡ್ಡ  ರಸ್ತೆ ಗೆ ಜಿಲ್ಲಾ  ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ನ ಅನುದಾನ ದಲ್ಲಿ ನಡೆಯಲಿರುವ ಕಾಂಕ್ರಿಟೀಕರಣ ಕಾಮಗಾರಿಗೆ ದ ಕ ಜಿಲ್ಲಾ ಪಂಚಾಯತ್ ಉಪಾದ್ಯಕ್ಷರಾದ ಶ್ರೀ ಸತೀಶ್ ಕುಂಪಲ ಶಿಲಾನ್ಯಾಸ ಗೈದರು .

 

ravi sovoor

ಈ ಸಂದರ್ಭ ದಲ್ಲಿ ಜಿಲ್ಲಾ  ಬಿ ಜೆ ಪಿ ಯುವಮೊರ್ಚ ಉಪಾದ್ಯಕ್ಷರಾದ ಗೋಪಿನಾಥ ಬಗಂಬಿಲ , ಬಿ ಜೆ ಪಿ ಗ್ರಾಮ ಸಮಿತಿ ಅದ್ಯಕ್ಷರಾದ  ಉದಯ ಕುಮಾರ್ ಶೆಟ್ಟಿ , ಬಿ ಜೆ ಪಿ ಗ್ರಾಮ ಸಮಿತಿ ಉಪಾದ್ಯಕ್ಷರಾದ ರವಿ ಸೊವೂರ್ , ಯುವಮೊರ್ಚ ಅದ್ಯಕ್ಷರಾದ ಪ್ರಕಾಶ್ ರಾಜ್ , ಪಂಚಾಯತ್ ಸದಸ್ಯರಾದ  ಯಶವಂತ್ ಆಳ್ವ , ಅನಿಲ್ ಬಗಂಬಿಲ , ಹಾಗು ಗ್ರಾಮಸ್ಥ ರಾದ ಪಾರ್ವತಿ ಮುರಳಿ , ಪೂರ್ಣಿಮಾ ರವಿಕಿರಣ್ , ನಾಗೇಶ್ ರಾವ್ , ಆನಂದ ಬಾಳಿಗ , ರಮೇಶ್ ಕೊಂಡಾಣ , ರೋಹಿತ್ ಕುಲಾಲ್ , ದೇವಪ್ಪ ಶೆಟ್ಟಿ , ನಾರಾಯಣ ಬೆಳ್ಚಪ್ಪಡ ಜಮೀಲ , ಶಕೀಲ , ಹಸೀನಾ , ರಿಯಾನ , ಅಫ್ರೋಜ್ , ಗುತ್ತಿಗೆದಾರ ಶೈಲೇಶ್ ಅಂಬ್ಲ ಮೊಗರು , ಸಂಪತ್ ಮೊದಲಾದವರು ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *