ಸುದ್ದಿ9ಬಂಟ್ವಾಳ : ನರಿಕೊಂಬು ಗ್ರಾ.ಪಂ.ವ್ಯಾಪ್ತಿಯ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತುಂಬೆ ಜಿ.ಪಂ , ಎ.ಎಮ್.ಆರ್ ಪವರ್ ಪ್ರಾಜೆಕ್ಟ್ ಶಂಭೂರು ಇವರ ಸುಮಾರು ಹತ್ತು ಲಕ್ಷ (10 ಲಕ್ಷ) ಅನುದಾನದಲ್ಲಿ ಮತ್ತು ನಾಗರಿಕ ಜಾಗೃತ ಸಮಿತಿ ನರಿಕೊಂಬು ಇವರ ವಿಶೇಷ ಪ್ರಯತ್ನದಲ್ಲಿ ನರಿಕೊಂಬು ದೊಂಪದಬಳಿಯಿಂದ ನಾರಿಕೊಂಬೇಶ್ವರ ದೇವಸ್ಥಾನದವರೆಗಿನ ನೂತನ ಕಾಂಕ್ರಿಟೀಕೃತ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು . ಜಿ.ಪಂ.ಸದಸ್ಯರಾದ ಮಮತಾ ಗಟ್ಟಿ , ಚಂದ್ರಪ್ರಕಾಶ್ ಶೆಟ್ಟಿ , ತಾ.ಪಂ.ಮಾಜಿ ಉಪಾಧ್ಯಕ್ಷ ಆನಂದ ಎ ಶಂಭೂರು , ಗ್ರಾ.ಪಂ.ಅಧ್ಯಕ್ಷೆ ಸುಮತಿ ಸದಾನಂದ , ಉಪಾಧ್ಯಕ್ಷೆ ಸೌಮ್ಯ ದಿವಾಕರ್ , ಎ.ಎಮ್.ಆರ್ ನ ಘಟಕ ವ್ಯವಸ್ಥಾಪಕ ಪ್ರೇಮ್ನಾಥ್ ಟಿ., ನಾಗರಿಕ ಜಾಗೃತ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ್ , ಕಾರ್ಯದಶರ್ಿ ಮಂಜುನಾಥ್ ಭಟ್ , ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ , ಕೆ.ಡಿ.ಪಿ.ಸದಸ್ಯ ಉಮೇಶ್ ಬೋಳಂತೂರು , ಮಾಜಿ.ತಾ.ಪಂ.ಸದಸ್ಯ ಅಲ್ಫೋನ್ಸ್ ಮೆನೇಜಸ್ , ಉದ್ಯಮಿ ಪಿ.ಎಸ್.ಅಬ್ದುಲ್ ಹಮೀದ್ , ನಿಕಟಪೂರ್ವ ಅಧ್ಯಕ್ಷ ಆನಂದ್ ಸಾಲಿಯಾನ್ , ಪಂ.ಸದಸ್ಯರಾದ ಲಿಂಗಪ್ಪ ಕೊಟ್ಟಾರಿ , ಕೃಷ್ಣಪ್ಪ ಪೂಜಾರಿ ನಾಟಿ , ರವೀಂದ್ರ ಸಪಲ್ಯ , ವಿಶ್ವನಾಥ ಪೂಜಾರಿ ಕೊಡಂಗೆ ಕೋಡಿ , ಸುಲೈಮಾನ್ , ಗ್ರೆಗರಿ ಬ್ಯಾಪ್ಟಿಸ್ಟ್ , ರಾಜೇಶ್ , ಬೇಬಿ , ಶೇಖರ, ಅಲ್ಬಟರ್್ ಮೆನೇಜಸ್ , ರಮೇಶ್ ಬೋರುಗುಡ್ಡೆ , ಭರತ್, ದಿವಾಕರ್ ಉಪಸ್ಥಿತರಿದ್ದರು

