ಬಂಟ್ವಳ ತಾಲ್ಲೂಕಿನ ಸರಪಾಡಿ ಯುವಕ ಮಂಡಲ ಮತ್ತು ಅಖಿಲ ವೈದ್ಯಕೀಯ ದಂತ ವೈದ್ಯಕೀಯ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಸ್ಥಳೀಯ ಗ್ರಾ.ಪಂ.ಅಧ್ಯಕ್ಷ ಎನ್.ಧನಂಜಯ ಶೆಟ್ಟಿ ಉದ್ಘಾಟಿಸಿದರು. ಡಾ.ಬಾಲಚಂದ್ರ ಶೆಟ್ಟಿ, ಎನ್.ಸುಬ್ಬಣ್ಣ ಶೆಟ್ಟಿ, ರಿಚಾಡರ್್ ಡಿಸೋಜ, ದಯಾವತಿ, ಕಿರಣ್ ಸರಪಾಡಿ ಮತ್ತಿತರರು ಇದ್ದರು.

