ಮೂಡುಬಿದರೆ: ಇಲ್ಲಿನ ಆಯುವರ್ೆದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾಥರ್ಿಗಳ ವಿದಾಯ ಸಮಾರಂಭ `ಸಂಪನ್ನಂ’ ಗುರುವಾರ ವಿದ್ಯಾಗಿರಿಯಲ್ಲಿ ನಡೆಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸಭೆಯ ಅಧ್ಯಕ್ಷತೆ ವಹಿಸಿ ವಿದ್ಯಾಥರ್ಿಗಳಿಗೆ ಶುಭ ಹಾರೈಸಿದರು. ಆಯುವರ್ೆದದಲ್ಲಿ ವಿಫುಲ ಅವಕಾಶಗಳಿವೆ ಅವನ್ನೆಲ್ಲ ಸದುಪಯೋಗಪಡಿಸಿ ಜೀವನದಲ್ಲಿ ಯಶಸ್ಸನ್ನು ಕಾಣಬೇಕೇಂದರು.ಆಯುವರ್ೆದ ಸಾಧ್ಯತೆಗಳು ಅಗಾಧವಾಗಿದೆ. ಆಯುವರ್ೆದ ಚಿಕಿತ್ಸಾ ಪದ್ಧತಿಯು ಪರಿಪೂರ್ಣವಾಗಿದ್ದು ಅದರ ತಲಸ್ಪಶರ್ಿ ಅಧ್ಯಯನವನ್ನು ಮಾಡಿ ಕೇವಲ ಆಯುವರ್ೆದ ಚಿಕಿತ್ಸೆಯನ್ನು ನೀಡಿ ಶ್ರೇಷ್ಠ ವೈದ್ಯರಾಗಿರಿ ಎಂದರು.
ಆಯುವರ್ೆದ ಕಾಲೇಜಿನ ಪ್ರಾಂಶುಪಾಲಡಾ.ಬಿ. ವಿನಯಚಂದ್ರ ಶೆಟ್ಟಿ ಸ್ವಾಗತಿಸಿದರು. ಡಾ.ಪ್ರಶಾಂತ್ ಜೈನ್ ವಂದಿಸಿದರು. ಡಾ.ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.

