ವಿಟ್ಲ: ಕಸ್ಬಾ ಗ್ರಾಮದ ಕೂಜಪ್ಪಾಡಿ ಕರಿಯಪ್ಪ ನಾಯ್ಕರವರ ಪುತ್ರ ಜಯರಾಮ ನಾಯ್ಕ ಕೂಜಪ್ಪಾಡಿ(೫೨) ಅವರು ಹೃದಯಾಘಾತದಿಂದ ಜೂ.12ರಂದು ಭಾನುವಾರ ಸ್ವಗೃಹದಲ್ಲಿ ಸ್ಟೇಟ್ ಬ್ಯಾಂಕ್  ಬಿ.ಸಿ.ರೋಡ್ ಶಾಖೆಯ ಉದ್ಯೋಗಿಯಾಗಿದ್ದ ಇವರು ತಂದೆ, ಪತ್ನಿ, ಒಬ್ಬ ಮಗ ಮತ್ತು ಒಬ್ಬಳು ಮಗಳನ್ನು ಅಗಲಿದ್ದಾರೆ.jayarame SBI

By suddi9

Leave a Reply

Your email address will not be published. Required fields are marked *