ಪೊಳಲಿ : ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾಮಹೋತ್ಸವದ ಬಳಿಕ ಏ.14ರಂದು ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಿತು.IMG_9115  IMG_9116

ಪೊಳಲಿ ದೇವಳದ ಆಡಳಿತ ಮೊಕ್ತೇಸರ ಬಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು ಯು. ತಾರಾನಾಥ ಆಳ್ವ ಉಳಿಪಾಡಿಗುತ್ತು, ಚೇರ ಸೂರ್ಯನಾರಾಯಣ ರಾವ್ , ಮಾಧವ ಭಟ್ ಅಡಿಗಳು ಪವಿತ್ರ ಪಾಣಿ, ವೆಂಕಟೇಶ್ ತಂತ್ರೀ ,ಪದ್ಮನಾಭ ಭಟ್ ,ಅನಂತ ಭಟ್, ಶಿವರಾಮ್ ಮಯ್ಯ ,ವಿಷ್ಣುಮೂರ್ತಿ ನಟ್ಟೋಜ , ಸುರೇಶ್ ನಾಯ್ಕ್  ಉಳಿಪಾಡಿ ಗುತ್ತು ,ಉದಯ ಆಳ್ವ ಉಳಿಪಾಡಿಗುತ್ತು , ಶಿವಪ್ರಸಾದ್ ಶೆಟ್ಟಿ ಅಮ್ಮುಂಜೆ ಗುತ್ತು, ಪವನ್ ಶೆಟ್ಟಿ ಮೊಗರು, ವಿದ್ಯಾಚರಣ್ ಭಂಡಾರಿ ಮುತ್ತೂರು, ರಿತೇಶ್ ಮಾರ್ಲ ಮುತ್ತೂರು , ದೇವಳದ ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.IMG_9103  IMG_9083

By Suddi9

Leave a Reply

Your email address will not be published. Required fields are marked *