ಬಂಟ್ವಾಳ: ಗ್ರಾಮ ವಿಕಾಸ ಪ್ರತಿಷ್ಠಾನ ನ. 9ರಂದು ಭಾನುವಾರ ಬೆಳಗ್ಗೆ 9ರಿಂದ ಸಾಯಂಕಾಲ 4.30ರವರೆಗೆ ಬಂಟ್ವಾಳ ಎಸ್ ವಿ ಎಸ್ ಆಂಗ್ಲಮಾದ್ಯಮ ಶಾಲೆಯ ವಠಾರದಲ್ಲಿ ನಡೆಯಲಿದೆ.
balagokula
“ಬಾಲಗೋಕುಲ”
ಮಕ್ಕಳಲ್ಲಿ ನೈತಿಕ ಪಜ್ಝ್ರೆಯನ್ನು ಜಾಗೃತಗೊಳಿಸುತ್ತಾ ಸತ್ತ್ ಸಂಸ್ಕಾರವನ್ನು ಮೂಡಿಸುವ ಒಂದು ಆಂದೋಲನ . ಬಾಲಗೋಕುಲದಲ್ಲಿ ಭಾಗವಹಿಸಿದ ಮಕ್ಕಳು ದೇಶಭಕ್ತರು ,ಧರ್ಮಶ್ರದ್ಧೆಯುಳ್ಳವರು ಆಗಿ ದೇಶದ ಯೋಗ್ಯ ಪ್ರಜೆಗಳಾಗಿ ಮಾರ್ಪಡುವರು.

ಮಕ್ಕಳ ಹಾಗೂ ಶಿಕ್ಷಕರ ಪ್ರತಿಭಾ ವಿಕಾಸಕ್ಕೂ ಇಲ್ಲಿ ಧಾರಾಳ ಅವಕಾಶ ಲಭಿಸುತ್ತದೆ. ವಾರದಲ್ಲಿ ಒಂದು ದಿವಸ ನಿಶ್ಚಿತ ಸ್ಥಳದಲ್ಲಿ , ನಿಶ್ಚಿತ ಸಮಯಕ್ಕೆ ಸೇರಿ ಒಂದುವರೆ ಗಂಟೆಗಳ ಕಾಲ ಮಕ್ಕಳಿಗೆ ವೈವಿಧ್ಯಮಯ ಕಾರ್ಯಕ್ರಮ ನಡೆಸುವುದೇ ಬಾಲಗೋಕುಲ ಇಂತಹ ಬಾಲಗೋಕುಲವನ್ನು ಹೊಸದಾಗಿ ಪ್ರಾರಂಭಿಸುವ ಶಿಕ್ಷಕ-ಶಿಕ್ಷಕಿಯರಿಗೆ ಒಂದು ದಿವಸದ ಅಭ್ಯಾಸವರ್ಗವನ್ನು ಅಯೋಜಿಸಲಾಗಿದೆ.
ಎಂದು ದಾಮೋದರ ನೆತ್ತರಕೆರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
{ಬಂಟ್ವಾಳ ತಾಲೂಕು ಕಾರ್ಯವಾಹ ರಾ. ಸ್ವ .ಸಂಘ}

By suddi9

Leave a Reply

Your email address will not be published. Required fields are marked *