ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಮತ್ತು ದೇರಳಕಟ್ಟೆ ಎನಪೋಯ ಮೆಡಿಕಲ್ ಕಾಲೇಜಿನ ವತಿಯಿಂದ ಪಾಣೆಮಂಗಳೂರು ನೆಹರೂನಗರದಲ್ಲಿ ರಕ್ತದಾನ ಶಿಬಿರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾ.13ರಂದು ಭಾನುವಾರ ನಡೆಯಿತು.13BTL-PFI

ಸಂಘಟನೆ ಗೌರವಾಧ್ಯಕ್ಷ ಸಿ.ಪಿ.ಆದಂ, ಜಿಲ್ಲಾಧ್ಯಕ್ಷ ಇಜಾಜ್ ಅಹ್ಮದ್, ಡಾ.ಫರ್ಹನ, ಸಲೀಂ ಕುಂಪನಮಜಲು, ಎಸ್ ಡಿಪಿ ಐ ಅಧ್ಯಕ್ಷ ಶಾಹುಲ್ ಎಸ್.ಎಚ್. ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *