ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಾ.12ರಂದು ಶನಿವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ಪಳನೀರು ಫ್ರೆಂಡ್ಸ್ ಸರ್ಕಲ್, ಪಳನೀರು, ಪರಶುರಾಮ ನಗರ, ಕಾವೂರು.
- *ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿ ಬೆಳ್ತಂಗಡಿ.
- *ಅಂಬ್ಲಮೊಗರು ಬಸ್ತಿಕಟ್ಟೆ ಹತ್ತು ಸಮಸ್ತರು.
- *ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ಮತ್ತು ಹತ್ತು ಸಮಸ್ತರು ಕಲ್ಲಿಮಾರು ಕೋಣಾಜೆ.
- *ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ಹತ್ತು ಸಮಸ್ತರು ರಥಬೀದಿ ಮಂಗಳೂರು.
- *ಶ್ರೀ ದೇವೀ ಭಕ್ತ ಸಮಸ್ತ ಭಕ್ತ ವೃಂದ ಕೂಳೂರು, ಮಂಗಳೂರು.
