ಬಂಟ್ವಾಳ : ರೋಟರಿ ಕ್ಲಬ್ ವತಿಯಿಂದ ಮುಡಿಪು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ರೂ ೬ ಲಕ್ಷ ಮೌಲ್ಯದ ೨೦ ಕಂಪ್ಯೂಟರ್ ಕೊಡುಗೆ ಮಂಗಳವಾರ ಹಸ್ತಾಂತರಿಸಿದರು.
ಕ್ಲಬ್ಬ್ ನ ಅಧ್ಯಕ್ಷ ಮಹ್ಮಮ್ಮದ್ ವಳವೂರು, ಕಾರ್ಯದರ್ಶಿ ಧನಂಜಯ ಬಾಳಿಗ, ನಿಕಟ ಪೂರ್ವಾಧ್ಯಕ್ಷ ನಾರಾಯಣ ಹೆಗ್ಡೆ, ಸದಸ್ಯ ಚಂದ್ರಹಾಸ್ ಗಾಂಭಿರ ಮತ್ತಿತರರು ಇದ್ದರು.
