ಪೊಳಲಿ: ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನ ಪಲ್ಲಿಪಾಡಿ ಸ್ವಸ್ತಿ ಶ್ರೀ ಪ್ಲವ ನಾಮ ಸಂವತ್ಸವರದ ಮಕರ ಮಾಸ ೨೦ ಸಲುವ ಮಾಘ ಶುದ್ಧ ಯು ಫೆ.03ರಂದು ಗುರುವಾರದಿಂದ ಫೆ.09ರಂದು ಬುಧವಾರದವರೆಗೆ ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವರುಗಳ ನವೀಕರಣ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವವನ್ನು ಬ್ರಹ್ಮ ಶ್ರೀ ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನಡೆಸುವುದಾಗಿ ನಿಶ್ಚಯಿಸಿಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ಫೆ.೦೩ರಂದು ಗುರುವಾರ
ಭಜನಾ ಕಾರ್ಯಕ್ರಮ: ೬ರಿಂದ೭ ಶ್ರೀ ವಿಠೋಭ ಬಾಲ ಭಜನಾ ಮಂಡಳಿ ಪಲ್ಲಿಪಾಡಿ, ೭ರಿಂದ ೮ ಆದಿಶಕ್ತಿ ಭಜನಾ ಮಂಡಳಿ ಬಡಗಬೆಳ್ಳೂರು, ೮ ರಿಂದ ೯ ಶ್ರೀ ದೇವಿ ಭಜನಾ ಮಂಡಳಿ, ಮೂಡುಶೆಡ್ಡೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ಫೆ.೦೪ರಂದು ಶುಕ್ರವಾರ
ಮಧ್ಯಾಹ್ನ ಗಂಟೆ ೨.೩೦ ರಿಂದ ೩.೩೦ವರೆಗೆ ಶ್ರೀ ವಿಠೋಭ ಮಹಿಳಾ ಭಜನಾ ಮಂಡಳಿ ಪಲ್ಲಿಪಾಡಿ, ೩.೩೦ರಿಂದ ೪.೩೦ ಮಹಿಳಾ ವೇದಿಕೆ ಕೂಟ ಮಹಾ ಜಗತ್ತು ಪೊಳಲಿ ಅಂಗ ಸಂಸ್ಥೆ ಇವರಿಂದ ಭಜನಾ ಕಾರ್ಯಕ್ರಮ.
ಸಂಜೆ ಗಂಟೆ ೫ ರಿಂದ ೬.೩೦ರವರೆಗೆ ಭಕ್ತಿ ರಸಮಂಜರಿ” ಯಶವಂತ್ ಇವರಿಂದ – ಎದೆ ತುಂಬಿ ಹಾಡುವೆನು ಪ್ರಶಸ್ತಿ ವಿಜೇತರು, ಸಂಜೆ ಗಂಟೆ ೬-೩೦ ರಿಂದ ನೃತ್ಯಂ” ಕಾಸರಗೋಡು ಕೈಕಂಬ ಶಾಖೆ, ಲತಾಶಶಿಧರನ್ ಅವರ ಶಿಷ್ಯ ವೃಂದದಿಂದ, ‘ಭರತನಾಟ್ಯ’ ಕಾರ್ಯಕ್ರಮ
ಜ.೦೫ರಂದು ಶನಿವಾರ
ಮಧ್ಯಾಹ್ನ ಗಂಟೆ ೨.೩೦ ರಿಂದ ೩.೩೦ವರೆಗೆ ಸಾಯಂಕಾಲ ೩.೩೦ ರಿಂದ ೧೩ರವರೆಗೆ ಅಗಸ್ಸೇಶ್ವರ ಭಜನಾ ಮಂಡಳಿ, ೩.೩೦ರಿಂದ ೪.೩೦ರವರೆಗೆ ದೇವರಗುಡ್ಡೆ, ಶ್ರೀ ಸೀತಾರಾಮ ಭಜನಾ ಮಂಡಳಿ ನಾರಳ ಭಜನಾ ಕಾರ್ಯಕ್ರಮ
ಸಾಯಂಕಾಲ ೪.೩೦ರಿಂದ ೫.೩೦ ರವರೆಗೆ ಹಿಂದೂಸ್ಥಾನಿ ಭಜನಾ ಕಾರ್ಯಕ್ರಮ ಸಪ್ತಸ್ವರ ಕಾರ್ತಿಕ್ ಮುಲ್ಕಿ ತಂಡದವರಿಂದ, ಸಾಯಂಕಾಲ ೫.೩೦ ರಿಂದ ರಾತ್ರಿ ೮.೦೦ ರವರೆಗೆ ಸುಬ್ರಹ್ಮಣೇಶ್ವರ ಕಲಾಕೇಂದ್ರ ತಕಧಿಮಿ ತಂಡ ಶ್ರೀ ರಾಮ ಸಭಾಂಗಣ ಗುರುಪುರ ಕೈಕಂಬ ತಂಡದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ. ನಿರ್ದೇಶನ – ರಕ್ಷಿತ್ ಶೆಟ್ಟಿ ಪಡ್ರೆ
ಜ.೦೭ರಂದು ಸೋಮವಾರ ಭಜನಾ ಕಾರ್ಯಕ್ರಮ
ಮಧ್ಯಾಹ್ನ ೨ರಿಂದ ಬಂದ ೩ರವರೆಗೆ ಶ್ರೀ ಕೂಟಮಹಾಜಗತ್ತು ಮಹಿಳಾ ವೇದಿಕೆ ಬಂಟ್ವಾಳ, ಸಂಜೆ ಗಂಟೆ ೩ ರಿಂದ ೪ರವರೆಗೆ ಶ್ರೀ ದುರ್ಗಾ ಭಜನಾ ಮಂಡಳಿ, ಕಟೀಲು, ೪ ರಿಂದ ೫.೦೦ ಶ್ರೀ ಅಖಿಲೇಶರ ಓಂಕಾರ ಭಜನಾ ಮಂಡಳಿ, ಪೊಳಲಿ : ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿ, ಪೊಳಲಿ, ೫ ರಿಂದ ೬.೦೦ ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿ ಪೊಳಲಿ ಮಾತೃ ವಿಭಾಗ, ೬ ರಿಂದ ೭.೦೦ ನಾರ್ಲದೋಟ ಮನೆಯವರಿಂದ,
ರಾತ್ರಿ ಗಂಟೆ ೮.೩೦ಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ಯಕ್ಷಗಾನ ಮೇಳದವರಿಂದ ಯಕ್ಷಗಾನ ಬಯಲಾಟ “ದಶಾವತಾರ”
ಫೆ.೦೮ರಂದು ಮಂಗಳವಾರ ಭಜನಾ ಕಾರ್ಯಕ್ರಮ
೦೨.೩೦ರಿಂದ ೦೩.೩೦ ಶ್ರೀ ರಾಧಾಕೃಷ್ಣ ಭಜನಾ ಮಂಡಳಿ, ಕಿನ್ನಿಕಂಬಳ, ೦೩.೩೦ ರಿಂದ ೪.೩೦ ಶ್ರೀ ಕಾಳಭೈರವ ಮಂಜುನಾಥ ಭಜನಾ ಮಂಡಳಿ, ಮಟ್ಟಿ ಮಳಲಿ, ೦೫ರಿಂದ ೬.೩೦ ಶ್ರೀ ಸಂಗೀತ ಪಾಠಶಾಲೆ ಪಡೀಲ್ ಮಂಗಳೂರು ಇವರಿಂದ ಭಕ್ತಿ ಸಂಗೀತ” , ೬.೩೦ರಿಂದ ೭.೩೦ ವಿದುಷಿ ರಶ್ಮಿ ಉಡುಪ ಇವರಿಂದ ಭರತನಾಟ್ಯ ವೈಭವ,
ಫೆ.೦೯ರಂದು ಬುಧವಾರ
ಧಾರ್ಮಿಕ ಸಭಾ ಕಾರ್ಯಕ್ರಮಗಳು ಸಂಜೆ ಗಂಟೆ ೫ ರಿಂದ ೭ ದಿವ್ಯ ಸಾನಿಧ್ಯ ಮತ್ತು ಆಶೀರ್ವಚನ ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀ ಪಾದಂಗಳವರು, ಸುಬ್ರಹ್ಮಣ್ಯ ಮಠ, ಸುಬ್ರಹ್ಮಣ್ಯ, ರಾಜರ್ಷಿ ಪದ್ಮ ವಿಭೂಷಣ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಾಧಿಕಾರಿಗಳು ಧರ್ಮಸ್ಥಳ, ಅಧ್ಯಕ್ಷರು ರಾಜೇಶ್ ನಾಯ್ಡ್ ಉಳಿಪಾಡಿಗುತ್ತು, ಶಾಸಕರು ಬಂಟ್ವಾಳ ವಿಧಾನ ಸಭಾ ಕ್ಷೇತ್ರ, ಧಾರ್ಮಿಕ ಉಪನ್ಯಾಸ ಅನಂತ ಪದ್ಮನಾಭ ಉಪಾಧ್ಯಾಯರು ಕೋಡಿಮಜಲು, ಸಂಸ್ಕೃತ, ಎಂ.ಎ., ಬಿಎಡ್.
ಗೌರವಾನ್ವಿತ ಅತಿಥಿಗಳು ಎಸ್. ಅಂಗಾರ, ಸಮಾನ್ಯ ಉಸ್ತುವಾರಿ ಸಚಿವರು ಬಂದರು ಮೀನುಗಾರಿಕೆ ಒಳನಾಡು ಸಾರಿಗೆ ಸಚಿವರು, ನಳಿನ್ ಕುಮಾರ್ ಕಟೀಲು, ಸಂಸದರು ಮತ್ತು ರಾಜ್ಯಾಧ್ಯಕ್ಷರು, ಕೋಟಾ ಶ್ರೀನಿವಾಸ ಪೂಜಾರಿ, ಸಚಿವರು ಸಮಾಜ ಕಲ್ಯಾಣ ಇಲಾಖೆ ಉಸ್ತುವರಿ ಸಚಿವರು ಕೊಡಗು ಜಿಲ್ಲೆ, ಶ್ರೀ ವಿ. ಸುನೀಲ್ ಕುಮಾರ್, ಇಂದನ ಮತ್ತು ಕನ್ನಡ ಸಂಸ್ಕೃತಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು, ಮಂಜುನಾಥ ಭಂಡಾರಿ, ವಿಧಾನ ಪರಿಷತ್ ಸದಸ್ಯರು (ಒ.ಐ.ಅ) ಶ್ರೀ ಬಿ. ರಮಾನಾಥ ರೈ, ಮಾಜಿ ಸಚಿವರು ಕರ್ನಾಟಕ ಸರಕಾರ, ಭರತ್ ಶೆಟ್ಟಿ, ಶಾಸಕರು ವಿಧಾನ ಸಭಾ ಕ್ಷೇತ್ರ ಮಂಗಳೂರು ಉತ್ತರ ಶ್ರೀ ಪ್ರಕಾಶ್ ಆಳ್ವ ಪಂಚಾಯತ್ ಅಧ್ಯಕ್ಷರು ಬಡಗಬೆಳ್ಳೂರು, ಚಂದ್ರಹಾಸ ಪಲ್ಲಿಪಾಡಿ, ಅಧ್ಯಕ್ಷರು, ಕರಿಯಂಗಳ ಗ್ರಾಮಪಂಚಾಯತ್, ರಘುನಾಥ ಸೋಮಯಾಜಿ, ಉದ್ಯಮಿ ಬೆಂಗಳೂರು, ಗಂಗಾಧರ ಜೆ. ಪೂಜಾರಿ, ಉದ್ಯಮಿ ಬೆಂಗಳೂರು, ಬಾರಿ ಭಂಡಾರಿ, ಉದ್ಯಮಿ ಬೆಂಗಳೂರು, ಚಂದ್ರಪ್ರಕಾಶ ಶೆಟ್ಟಿ, ತುಂಬೆ ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ, ಮಹಾಲಿಂಗೇಶ್ವರ ದೇವಸ್ಥಾನ, ತುಂಬೆ, ಸತೀಶ್ ಶೆಟ್ಟಿ ನಿರ್ದೇಶಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
