ಕೈಕಂಬ: ಆಂಜನೇಯ ಶಾಖೆ ಭವಂತಿ ಬೆಟ್ಟು ಮಳಲಿ ಹಾಗೂ ಜವನೆರ್ ಮಣೇಲ್ ಮತ್ತು ಯುವಶಕ್ತಿ ಕಾಜಿಲ ನೇತೃತ್ವದಲ್ಲಿ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಬೃಹತ್ ಅಂಗಾಂಗ ದಾನ ನೋಂದಾವಣಿ ಕಾರ್ಯಕ್ರಮವು ಜ.೩೦ರಂದು ಭಾನುವಾರ ಮಳಲಿ ಶಾಲಾ ಮೈದಾನದಲ್ಲಿ ನಡೆಯಲಿದೆ.
ಸಂಘಟನೆ, ಸಾಮಾಜಿಕ, ಧಾರ್ಮಿಕ, ಕಲಾ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನ ಕಾರ್ಯಕ್ರಮ ಬೆಳಿಗ್ಗೆ ಗಂಟೆ ೯:೦೦ರಿಂದ ಸಂಜೆ ಗಂಟೆ ೪.೦೦ರ ವರೆಗೆ ಅಂಗಾಂಗ ದಾನ ನೋಂದಾವಣಿ ಕಾರ್ಯಕ್ರಮ ನಡೆಯಲಿದೆ.
ವಿಶೇಷ ಆಕರ್ಷಣೆ
ಬೆಳಗ್ಗೆ ಗಂಟೆ ೧೦ಕ್ಕೆ – ಶ್ರೀ ಶಾರದಾ ಅ೦ಧರ ಗೀತ ಗಾಯನ ಕಲಾ ಸಂಘ (ಅ.) ಶೃಂಗೇರಿ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ
ಸಭಾ ಕಾರ್ಯಕ್ರಮ (ಬೆಳಿಗ್ಗೆ ೯:೦೦ ಗಂಟೆಗೆ)
ಅಧ್ಯಕ್ಷತೆ : ಚಂದ್ರಕಾಶ್ ಶೆಟ್ಟಿ ನಾರಳ (ಉದ್ಯಮಿ), ಉದ್ಘಾಟಕರು : ಡಾ| ವೈ ಭರತ್ ಶೆಟ್ಟಿ (ಶಾಸಕರು ಮಂಗಳೂರು ನಗರ ಉತ್ತರ) ಗೌರವ ಅತಿಥಿ ಕೋಟ ಶ್ರೀನಿವಾಸ ಪೂಜಾರಿ (ಸಚಿವರು ಸಮಾಜ ಕಲ್ಯಾಟ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಕ ಸರಕಾರ, ಎಸ್ ಅಂಗಾರ (ಸಚಿವರು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಕರ್ನಾಟಕ ಸರಕಾರ), ವಿ. ಸುನೀಲ್ ಕುಮಾರ್ (ಇಂದನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ), ಡಾ ಪ್ರಶಾಂತ್ ಮಾರ್ಲ (ವೈದ್ಯಕೀಯ ನಿರ್ದೇಶಕರು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ), ರಾಜೇಶ್ ನಾಯ್ಕ್ ಉಳಿಪಾಡಿಗುತ್ತು (ಶಾಸಕರು ಬಂಟ್ವಾಳ ವಿಧಾನಸಭಾ ಕ್ಷೇತ್ರ), ಉಮನಾಥ್ ಕೋಟ್ಯಾನ್ (ಶಾಸಕರು ಮೂಡುಬಿದ್ರೆ ವಿಧಾನಸಭಾ ಕ್ಷೇತ್ರ)
ಶರಣ್ ಪಂಪವೆಲ್, ಭುಜಂಗ ಕುಲಾಲ್, ಶಿವಾನಂದ ಮೆಂಡನ್, ಪುನೀತ್ ಅತ್ತಾವರ, ಭರತ್ ಕುಮ್ಡೇಲ್, ಸುನೀಲ್ ಪೆರಾರ, ರಾಜೇಶ್ ಗಂಜಿಮಠ , ಹರೀಶ್ ಮಟ್ಟಿ, ಶ್ರೀ ಸುರೇಶ್ ನಾಯ್ಕ್ ಉಳಿಪಾಡಿಗುತ್ತು, ಉದಯ ಕುಮಾರ್ ಅಳ್ವ ಉಳಿಪಾಡಿಗುತ್ತು, ಡಾ| ಚೇತನ್ ರಾಜ್, ಹೇಮಂತ್ ಶೆಟ್ಟಿ, ಶ್ರೀ ಎ.ಆರ್. ಗೋಪಾಲಕೃಷ್ಣ, ನೋಣಯ ಕೋಟ್ಯಾನ್, ಚಂದ್ರಹಾಸ್ ಪಲ್ಲಿಪಾಡಿ, ಜಯಾನಂದ್ ನಾಯ್ಕ್, ರಾಜ್ಕುಮಾರ್ ಶೆಟ್ಟಿ ತಿರುವೈಲ್ಗುತ್ತು, ಜನಾರ್ಧನ್ ಗೌಡ, ಭುವನೇಶ್ ಪಚ್ಚಿನಡ್ಕ, ಸಂದೀಪ್ ಕುಮಾರ್, ರಾಜ್ ಮಾರ್ಲ ಪಂಚಮೆ, ವೆಂಕಟೇಶ್ ನಾವಡ ಪೊಳಲಿ, ರವಿ ಕೈಕಂಬ, ರಾಮಚಂದ್ರ ಸಪಳಿಗ ಅತಿಕಾರಿಬೆಟ್ಟು ಮಳಲಿ, ದೊಡ್ಡಯ್ಯ ಪೂಜಾರಿ ಕಾಜಿಲ, ರಾಘವ ಕಾಜಿಲ ಕೊಡಂಗೆ, ರುಕ್ಮಯ ಕುಲಾಲ್, ಲಕ್ಷ್ಮೀನಾರಾಯಣ, ತುಕಾರಾಮ್ ಕುಲಾಲ್, ಶ್ರೀನಿಧಿ (ಸಂಚಾಲಕರು ಬಜರಂಗದಳ ಆಂಜನೇಯ ಶಾಖೆ ಭವಂತಿಬೆಟ್ಟು ಮಳಲಿ)

