ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಡಿ.೧೯ರಂದು ಭಾನುವಾರ ರಾತ್ರಿ ”ದೊಡ್ಡಗಾಯತ್ರಿ ಪೂಜೆ”, ೨೦ರಂದು ಸೋಮವಾರ “ರಂಗಪೂಜೆ”, ೨೧ರಂದು ಮಂಗಳವಾರ “ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ” ನಡೆಯಲಿದೆ ಎಂದು ದೇವಾಲಯದ ಪ್ರಕಟನೆ ತಿಳಿಸಿದೆ.
SUDDI9 MEDIA NETWORK