5

1

2ಸುದ್ದಿ9ಕೈಕಂಬ: ಗುರುಪುರ ಕೈಕಂಬದಿಂದ ಕಾಜಿಲ ನಿವಾಸಿ ಚಂದ್ರಹಾಶ ಶೆಟ್ಟಿ ಅವರು ಹಿರೋ ಮೆಸ್ಟ್ರೋ ಸ್ಕೂಟರನ್ನು ಚಲಾಯಿಸಿಕೊಂಡು ಅ.31ರಂದು ಬೆಳಗ್ಗೆ ಪೊಳಲಿಕೈಕಂಬ ದ್ವಾರದಿಂದ ವಿವೇಕನಂದ ರಸ್ತೆಯ ಕಾಜಿಲದಲ್ಲಿ ಎದುರಿನಿಂದ ಬಂದ ಸ್ವಿಪ್ಟ್ ಕಾರಿಗೆ ಡಿಕ್ಕಿ ಹೊಡೆದು ಚಂದ್ರಹಾಶ ಶೆಟ್ಟಿ ಅವರ ತಲೆಗೆ ಗಂಬೀರ ಗಾಯಗೊಂಡಿದ್ದಾರೆ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಜ್ಪೆ ಪೋಲಿಸರು ತನಿಕೆ ನಡೆಸುತ್ತಿದ್ದಾರೆ .

By Suddi9

Leave a Reply

Your email address will not be published. Required fields are marked *