ಮೂಡುಬಿದಿರೆ: ಕಡಲಕೆರೆ ನಿಸರ್ಗಧಾಮದಲ್ಲಿ ನವೆಂಬರ್ 27ರಂದು ನಡೆಯಬೇಕಾಗಿದ್ದ ಕೋಟಿ ಚೆನ್ನಯ ಜೋಡಿಕೆರೆ ಕಂಬಳವನ್ನು ಕಾರಣಾಂತರಗಳಿoದ ಡಿ.11ಕ್ಕೆ ಮುಂದೂಡಲಾಗಿದೆ. ಸೋಮವಾರ ಕಡಲಕೆರೆಯಲ್ಲಿ ನಡೆದ ಕಂಬಳ ವ್ಯವಸ್ಥಾಪಕರ ಸಭೆಯಲ್ಲಿ ವಿಚಾರವನ್ನು ಮೂಡುಬಿದಿರೆ ಕಂಬಳ ಸಮಿತಿ ಪ್ರಮುಖರು ತಿಳಿಸಿದರು.WhatsApp Image 2021-11-15 at 4.41.43 PM

By suddi9

Leave a Reply

Your email address will not be published. Required fields are marked *