ಬಂಟ್ವಾಳ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಬಂಟ್ವಾಳ ಬಿಸಿರೋಡ್ ವಲಯದ ಕುರಿಯಾಳ ಒಕ್ಕೂಟದ ನವಚೇತನ ಸ್ವಸಹಾಯ ಸಂಘದ ಸದಸ್ಯರು ತಮ್ಮಸಂಘ ಕ್ಕೆ ಬಂದ ಲಾಬಾಂಶ ರೂಪಾಯಿ 50,000 ವನ್ನು ಶ್ರೀ ಓಂಕಾರೇಶ್ವರಿ ಭಜನಾ ಮಂದಿರ ಕುರಿಯಾಳ ದುರ್ಗಾ ನಗರ ಇದರ ಜೀರ್ಣೋದ್ಧಾರ  ಕೆಲಸಕ್ಕೆ ಒಕ್ಕೂಟದ ಅಧ್ಯಕ್ಷ ರಾದ ಶೇಖರ ಸಾಮಾನಿ ಇವರ ಉಪಸ್ಥಿಯಲ್ಲಿ ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡು ಇವರ ಮುಖಂತಾರ ಸಹಾಯ ಧನ ರೂಪದಲ್ಲಿ ನೀಡಲಾಯಿತು.WhatsApp Image 2021-10-25 at 1.59.24 PM

ಈ ಸಂದರ್ಭದಲ್ಲಿ ಜೀರ್ಣೋದ್ಧಾರ  ಸಮಿತಿ ಯ ಪದಾಧಿಕಾರಿಗಳು ಸ್ವಸಹಾಯ ಸಂಘದ ಸದಸ್ಯರು ಹಾಗೂ ಒಕ್ಕೂಟದ ಸೇವಾಪ್ರತಿನಿಧಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *