ವಿಟ್ಲ : ಕಿಚನ್ ಹಬ್ ನೇತೃತ್ವದಲ್ಲಿ ನಡೆದ ಒಲೆ ರಹಿತ ಅಡುಗೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಚಂದ್ರವತಿ ಮತ್ತು ದ್ವಿತೀಯ ಬಹುಮಾನ ಸನ ಇವರು ಪಡೆದರು. ವಿಟ್ಲ ವಿ ಹೆಚ್ ಕಾಂಪ್ಲೆಕ್ಸ್ ನಲ್ಲಿ ನಡೆದ ಈ ಸ್ಪರ್ಧೆಯ ಬಹುಮಾನಗಳನ್ನು ಚಲನಚಿತ್ರ ನಟ ದೇವದಾಸ್ ಕಾಪಿಕಾಡ್ ಮತ್ತು ಶರ್ಮಿಳಾ ಡಿ ಕಾಪಿಕಾಡ್ ವಿತರಿಸಿದರು. ಈ ಸಂದರ್ಭದಲ್ಲಿ ಉಬೈದ್ ವಿಟ್ಲ ಬಝಾರ್, ರಶೀದ್ ವಿಟ್ಲ, ರಫೀಕ್ ಉಪ್ಪಿನಂಗಡಿ, ಮೊದಲಾದವರು ಉಪಸ್ಥಿತರಿದ್ದರು.SHV_6834

By suddi9

Leave a Reply

Your email address will not be published. Required fields are marked *